BIGG NEWS : ಅತಿದೊಡ್ಡ ರಕ್ಷಣಾ ಒಪ್ಪಂದ ; 84,000 ಕೋಟಿ ಮೌಲ್ಯದ ‘ಶಸ್ತ್ರಾಸ್ತ್ರ ಖರೀದಿ’ಗೆ ಸರ್ಕಾರ ಅನುಮೋದನೆ
ನವದೆಹಲಿ : ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದ ರಕ್ಷಣಾ ಸ್ವಾಧೀನ ಮಂಡಳಿ (DAC) 84,000 ಕೋಟಿ ರೂ.ಗಳ ಅತಿದೊಡ್ಡ ರಕ್ಷಣಾ ಒಪ್ಪಂದಗಳಿಗೆ ಒಂದು ಬಾರಿ ಅನುಮೋದನೆ ನೀಡಿದೆ. ಸ್ವಾವಲಂಬಿ ಭಾರತದ ಗುರಿಯನ್ನ ಸಾಧಿಸಲು, ಇವುಗಳಲ್ಲಿ 82 ಸಾವಿರ ಕೋಟಿ ರೂಪಾಯಿಗಳನ್ನ ದೇಶದಲ್ಲೇ ಖರೀದಿಸಲಾಗುವುದು. ಈ ಮಾಹಿತಿಯನ್ನು ರಕ್ಷಣಾ ಸಚಿವಾಲಯ ನೀಡಿದೆ. ರಕ್ಷಣಾ ಸಚಿವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಭೆಯಲ್ಲಿ, ಮೂರು ಸೇವೆಗಳಿಗೆ ಭವಿಷ್ಯದ ಹೋರಾಟದ ಸವಾಲುಗಳನ್ನ ಎದುರಿಸಲು 24 ಪ್ರಸ್ತಾಪಗಳನ್ನ ಅನುಮೋದಿಸಲಾಗಿದೆ ಎಂದು ಸಚಿವಾಲಯ ಹೇಳಿಕೆಯಲ್ಲಿ … Continue reading BIGG NEWS : ಅತಿದೊಡ್ಡ ರಕ್ಷಣಾ ಒಪ್ಪಂದ ; 84,000 ಕೋಟಿ ಮೌಲ್ಯದ ‘ಶಸ್ತ್ರಾಸ್ತ್ರ ಖರೀದಿ’ಗೆ ಸರ್ಕಾರ ಅನುಮೋದನೆ
Copy and paste this URL into your WordPress site to embed
Copy and paste this code into your site to embed