BIGG NEWS : ‘Humanoid Robot’ ಪರಿಚಯಿಸಿದ ಟೆಸ್ಲಾ, ಇದು “ಬಡತನ ಕೊನೆಗೊಳಿಸುತ್ತೆ” ಎಂದ ಎಲಾನ್ ಮಸ್ಕ್

ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಎಲೋನ್ ಮಸ್ಕ್ ಶುಕ್ರವಾರ ಹ್ಯೂಮನಾಯ್ಡ್ ರೋಬೋಟ್(Humanoid Robot)ನ ಇತ್ತೀಚಿನ ಆವೃತ್ತಿಯನ್ನ ಪರಿಚಯಿಸಿದರು. ಈ ಸಂದರ್ಭದಲ್ಲಿ, ಎಲಾನ್ ಮಸ್ಕ್, ಇದು ಮುಂದೊಂದು ದಿನ ಬಡತನವನ್ನ ತೊಡೆದು ಹಾಕುತ್ತದೆ ಎಂದು ಹೇಳಿದರು. ವಾರ್ಷಿಕ ಎಐ ದಿನದ ಪ್ರಸ್ತುತಿಯ ಸಮಯದಲ್ಲಿ ಟೆಸ್ಲಾ ಆಪ್ಟಿಮಸ್ ರೋಬೋಟ್’ನ್ನ ವೇದಿಕೆಯ ಮೇಲೆ ಇರಿಸಲಾಯಿತು. ರೋಬೋಟ್ ಅಲ್ಲಿದ್ದವರತ್ತ ಕೈಬೀಸಿ ತನ್ನ ಕೈಗಳನ್ನ ಮೇಲಕ್ಕೆತ್ತಿತು. ಸಿಲಿಕಾನ್ ವ್ಯಾಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಬಿಲಿಯನೇರ್ ಟೆಕ್ ಪ್ರವರ್ತಕ ಮಸ್ಕ್, “ಸಾಧ್ಯವಾದಷ್ಟು ಬೇಗ ಉಪಯುಕ್ತ ಹ್ಯೂಮನಾಯ್ಡ್ ರೋಬೋಟ್ … Continue reading BIGG NEWS : ‘Humanoid Robot’ ಪರಿಚಯಿಸಿದ ಟೆಸ್ಲಾ, ಇದು “ಬಡತನ ಕೊನೆಗೊಳಿಸುತ್ತೆ” ಎಂದ ಎಲಾನ್ ಮಸ್ಕ್