BIGG NEWS : ‘ಪಾಕ್’ನಲ್ಲಿ ಹತ್ಯಾಕಾಂಡ ನಡೆಸಲು ‘ತಾಲಿಬಾನ್’ ಸಿದ್ಧ ; ಕದನ ವಿರಾಮ ರದ್ದು, ದಾಳಿ ನಡೆಸುವಂತೆ ಆದೇಶ
ಕೆಎನ್ಎನ್ಡಿಜಿಟಲ್ ಡೆಸ್ಕ್ : ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್ (TTP) ಜೂನ್ನಲ್ಲಿ ಪಾಕಿಸ್ತಾನ ಸರ್ಕಾರದೊಂದಿಗೆ ಸಹಿ ಹಾಕಿದ್ದ ಅನಿರ್ದಿಷ್ಟ ಕದನ ವಿರಾಮ ಒಪ್ಪಂದವನ್ನ ರದ್ದುಗೊಳಿಸಿದೆ . ಇದರೊಂದಿಗೆ ಪಾಕಿಸ್ತಾನದಾದ್ಯಂತ ದಾಳಿ ನಡೆಸುವಂತೆ ತಾಲಿಬಾನ್ ತನ್ನ ಯೋಧರಿಗೆ ಆದೇಶ ನೀಡಿದೆ. ಭಯೋತ್ಪಾದಕ ಸಂಘಟನೆಯು ಮುಜಾಹಿದ್ದೀನ್ ವಿರುದ್ಧ ನಡೆಯುತ್ತಿರುವ ಕಾರ್ಯಾಚರಣೆಗಳನ್ನ ಉಲ್ಲೇಖಿಸಿದ್ದು, ದೇಶಾದ್ಯಂತ ಎಲ್ಲಿ ಬೇಕಾದರೂ ದಾಳಿ ನಡೆಸಲು ತನ್ನ ಹೋರಾಟಗಾರರಿಗೆ ಕೇಳಿಕೊಂಡಿದೆ. ಅದ್ರಂತೆ, ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಕಮರ್ ಜಾವೇದ್ ಬಾಜ್ವಾ ಅವರು ನಿವೃತ್ತಿ ಹೊಂದುತ್ತಿರುವ ಸಂದರ್ಭದಲ್ಲಿ ಉಗ್ರ ಸಂಘಟನೆಯಿಂದ … Continue reading BIGG NEWS : ‘ಪಾಕ್’ನಲ್ಲಿ ಹತ್ಯಾಕಾಂಡ ನಡೆಸಲು ‘ತಾಲಿಬಾನ್’ ಸಿದ್ಧ ; ಕದನ ವಿರಾಮ ರದ್ದು, ದಾಳಿ ನಡೆಸುವಂತೆ ಆದೇಶ
Copy and paste this URL into your WordPress site to embed
Copy and paste this code into your site to embed