ನವದೆಹಲಿ: ಪ್ರಯೋಜನಗಳು ಮತ್ತು ಸೇವೆಗಳನ್ನ ಪಡೆಯಲು ಜನರು ತಮ್ಮ ಆಯ್ಕೆಯ ಪ್ರಕಾರ, ಆಧಾರ್ ಕಾರ್ಡ್ ಬಳಸಬೇಕು. ವಿಶ್ವಾಸತರಲ್ಲಿ ಮಾತ್ರ ಆಧಾರ್ ಮಾಹಿತಿ ಹಂಚಿಕೊಳ್ಳಬೇಕು ಎಂದು ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ (UIDAI) ಶುಕ್ರವಾರ ಸಲಹೆ ನೀಡಿದೆ. ಅದ್ರಂತೆ, ಬ್ಯಾಂಕ್ ಖಾತೆ, ಪ್ಯಾನ್ ಅಥವಾ ಪಾಸ್ಪೋರ್ಟ್ ಸೇರಿದಂತೆ ಇತರ ಯಾವುದೇ ಗುರುತಿನ ದಾಖಲೆಗಳನ್ನ ಹಂಚಿಕೊಳ್ಳುವಾಗ ತೋರಿಸುವ ಎಚ್ಚರಿಕೆಯನ್ನ ಆಧಾರ್ ಹಂಚಿಕೊಳ್ಳುವಾಗ್ಲೂ ತೋರಿಸಬೇಕು ಎಂದು ಹೇಳಿದೆ. “ಯಾವುದೇ ವಿಶ್ವಾಸಾರ್ಹ ಸಂಸ್ಥೆಯೊಂದಿಗೆ ಆಧಾರ್ ಹಂಚಿಕೊಳ್ಳುವಾಗ, ಮೊಬೈಲ್ ಸಂಖ್ಯೆ, ಬ್ಯಾಂಕ್ ಖಾತೆ ಸಂಖ್ಯೆ … Continue reading BIGG NEWS : ಪಾಸ್ ಪೋರ್ಟ್, ಬ್ಯಾಂಕ್ ಖಾತೆಯಷ್ಟೇ ಎಚ್ಚರಿಕೆ ‘ಆಧಾರ್’ಗೂ ವಹಿಸಿ ; ದೇಶದ ಜನತೆಗೆ ‘UIDAI’ ಮಹತ್ವದ ಸೂಚನೆ |Aadhaar Sharing Advisory
Copy and paste this URL into your WordPress site to embed
Copy and paste this code into your site to embed