BIGG NEWS : ಚೀನಾ ವಿರುದ್ಧ ಸಂಘರ್ಷಕ್ಕೆ ತೈವಾನ್ ಸಿದ್ಧ, ‘ಕಡ್ಡಾಯ ಮಿಲಿಟರಿ ಸೇವೆ’ 4 ತಿಂಗಳಿಂದ 1 ವರ್ಷಕ್ಕೆ ಏರಿಕೆ
ಕೆಎನ್ಎನ್ಡಿಜಿಟಲ್ ಡೆಸ್ಕ್ : ತೈವಾನ್ ಅಧ್ಯಕ್ಷ ತ್ಸೈ ಇಂಗ್-ವೆನ್ ಅವರು ಕಡ್ಡಾಯ ಮಿಲಿಟರಿ ಸೇವೆಯನ್ನು ನಾಲ್ಕು ತಿಂಗಳಿಂದ ಒಂದು ವರ್ಷಕ್ಕೆ ಹೆಚ್ಚಿಸುವುದಾಗಿ ಘೋಷಿಸಿದ್ದಾರೆ. ಚೀನಾದಿಂದ ದೇಶದ ಮೇಲೆ ಹೆಚ್ಚುತ್ತಿರುವ ಬೆದರಿಕೆಯನ್ನ ಗಮನದಲ್ಲಿಟ್ಟುಕೊಂಡು ತೈವಾನ್ ಈ ನಿರ್ಧಾರವನ್ನ ತೆಗೆದುಕೊಳ್ಳಲಾಗಿದೆ. ಅದ್ರಂತೆ, ಚೀನಾದಿಂದ ಹೆಚ್ಚುತ್ತಿರುವ ಬೆದರಿಕೆಗೆ ತೈವಾನ್ ಸಿದ್ಧವಾಗಬೇಕಾಗಿದೆ ಎಂದು ಅಧ್ಯಕ್ಷ ತ್ಸೈ ಇಂಗ್-ವೆನ್ ಘೋಷಿಸಿದರು. ಸುದ್ದಿ ಸಂಸ್ಥೆ ಎಎಫ್ಪಿ ಪ್ರಕಾರ, ತೈವಾನ್ನ ಅಧ್ಯಕ್ಷ ತ್ಸೈ ಇಂಗ್-ವೆನ್ ಮಾಧ್ಯಮಗಳಿಗೆ, “ಪ್ರಸ್ತುತ ನಾಲ್ಕು ತಿಂಗಳ ಕಡ್ಡಾಯ ಮಿಲಿಟರಿ ಸೇವೆಯು ವೇಗವಾಗಿ ಮತ್ತು … Continue reading BIGG NEWS : ಚೀನಾ ವಿರುದ್ಧ ಸಂಘರ್ಷಕ್ಕೆ ತೈವಾನ್ ಸಿದ್ಧ, ‘ಕಡ್ಡಾಯ ಮಿಲಿಟರಿ ಸೇವೆ’ 4 ತಿಂಗಳಿಂದ 1 ವರ್ಷಕ್ಕೆ ಏರಿಕೆ
Copy and paste this URL into your WordPress site to embed
Copy and paste this code into your site to embed