BIGG NEWS : ಡಿ.1ರಂದು `ಸುಶಾಸನ ಮಾಸಾಚರಣೆ’ : 10 ಸಾವಿರ ಜನರಿಗೆ ಉದ್ಯೋಗ ಪತ್ರ

ಬೆಂಗಳೂರು: ದಿವಂಗತ ಮಾಜಿ ಪ್ರಧಾನಿ ವಾಜಪೇಯಿಯವರ ಸ್ಮರಣಾರ್ಥವಾಗಿ ತಮ್ಮ ನೇತೃತ್ವದ ಉನ್ನತ ಶಿಕ್ಷಣ, ಐಟಿ-ಬಿಟಿ ಮತ್ತು ಕೌಶಲ್ಯಾಭಿವೃದ್ಧಿ ಹಾಗೂ ಜೀವನೋಪಾಯ ಇಲಾಖೆಗಳಲ್ಲಿ ಡಿ.1ರಿಂದ ‘ಸುಶಾಸನ ಮಾಸ’ವನ್ನು ಆಚರಿಸಲಾಗುವುದು ಎಂದು ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ( Minister Dr C.N Ashwathnarayana ) ತಿಳಿಸಿದ್ದಾರೆ. SHOCKING NEWS : ಮತ್ತೊಂದು ‘ಹೊಸ ವೈರಸ್’ ಎಂಟ್ರಿ, ಬಾವಲಿಗಳಲ್ಲಿ ‘ಕಿವಿರಾ’ ದೃಢ, ಇದೆಷ್ಟು ಮಾರಣಾಂತಿಕ ಗೊತ್ತಾ.? ಈ ಸಂಬಂಧವಾಗಿ ಹಮ್ಮಿಕೊಳ್ಳಬೇಕಿರುವ ಕಾರ್ಯಕ್ರಮಗಳನ್ನು ಕುರಿತು ಚರ್ಚಿಸಲು ಅವರು ಮೂರೂ ಇಲಾಖೆಗಳ ಉನ್ನತಾಧಿಕಾರಿಗಳ … Continue reading BIGG NEWS : ಡಿ.1ರಂದು `ಸುಶಾಸನ ಮಾಸಾಚರಣೆ’ : 10 ಸಾವಿರ ಜನರಿಗೆ ಉದ್ಯೋಗ ಪತ್ರ