BIGG NEWS : ‘ಟಾಟಾ ಸ್ಟೀಲ್’ಗೆ ಶಾಕ್ ಕೊಟ್ಟ ‘ಸುಪ್ರೀಂ’ ; ‘35,000 ಕೋಟಿ’ಯ ಮ್ಯಾಟರ್ ಏನು ಗೊತ್ತಾ?

ನವದೆಹಲಿ : ಭೂಷಣ್ ಸ್ಟೀಲ್ಗೆ ಸಂಬಂಧಿಸಿದ ಎಲ್ಲಾ ಹೊಣೆಗಾರಿಕೆಗಳಿಂದ ಕಂಪನಿಯನ್ನ ಮುಕ್ತಗೊಳಿಸಬೇಕು ಎಂದು ಕೋರಿ ಟಾಟಾ ಸ್ಟೀಲ್ ಸಲ್ಲಿಸಿದ್ದ ಮನವಿಯನ್ನ ಸುಪ್ರೀಂಕೋರ್ಟ್ ವಜಾಗೊಳಿಸಿದೆ. ಅಂದ್ಹಾಗೆ, ಟಾಟಾ ಸ್ಟೀಲ್ 2018 ರಲ್ಲಿ ಕಾರ್ಪೊರೇಟ್ ದಿವಾಳಿತನ ಪರಿಹಾರ ಪ್ರಕ್ರಿಯೆಯ ಮೂಲಕ ಭೂಷಣ್ ಸ್ಟೀಲ್’ನ್ನ 35,200 ಕೋಟಿಗೆ ಸ್ವಾಧೀನಪಡಿಸಿಕೊಂಡಿತು. ಯುಪಿ ಸರ್ಕಾರ ನೋಟಿಸ್ ನೀಡಿತ್ತು.! ಮಾಹಿತಿಯ ಪ್ರಕಾರ, ಟಾಟಾ ಸ್ಟೀಲ್ಗೆ ಯುಪಿ ಸರ್ಕಾರವು ನಿರಂತರವಾಗಿ ನೋಟಿಸ್ಗಳನ್ನು ಕಳುಹಿಸುತ್ತಿದೆ, ಇದರಿಂದಾಗಿ ಅವರು ಸುಪ್ರೀಂ ಕೋರ್ಟ್ಗೆ ಹೋಗಬೇಕಾಯಿತು. ಈ ಹಿಂದೆ, ಅಲಹಾಬಾದ್ ಹೈಕೋರ್ಟ್ನಲ್ಲಿ ನೋಟಿಸ್ … Continue reading BIGG NEWS : ‘ಟಾಟಾ ಸ್ಟೀಲ್’ಗೆ ಶಾಕ್ ಕೊಟ್ಟ ‘ಸುಪ್ರೀಂ’ ; ‘35,000 ಕೋಟಿ’ಯ ಮ್ಯಾಟರ್ ಏನು ಗೊತ್ತಾ?