BIGG NEWS : `TET’ ಪರೀಕ್ಷೆಯ ಹಾಲ್ ಟಿಕೆಟ್ ನಲ್ಲಿ `ಸನ್ನಿ ಲಿಯೋನ್’ ಫೋಟೋ!

ಶಿವಮೊಗ್ಗ : ನವೆಂಬರ್ 6 ರಂದು ನಡೆಸಿದ ಶಿಕ್ಷಕರ ಅರ್ಹತಾ ಪರೀಕ್ಷೆಗೆ ಹಾಜರಾಗಿದ್ದ ಪರೀಕ್ಷಾರ್ಥಿಯೊಬ್ಬರ ಹಾಲ್ ಟಿಕೆಟ್ ನಲ್ಲಿ ನಟಿ ಸನ್ನಿ ಲಿಯೋನ್ ಫೋಟೋ ಮುದ್ರಣಗೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. BIG NEWS: ʻತೆಲಂಗಾಣ & ಸಿಎಂ ಕೆಸಿಆರ್ʼಗೆ ಪ್ರಧಾನಿ ಮೋದಿ ಅವಮಾನ: ಬಿಜೆಪಿ ವಿರುದ್ದ ಟಿಆರ್‌ಎಸ್ ವಾಗ್ದಾಳಿ ಚಿಕ್ಕಮಗಳೂರು ಜಿಲ್ಲೆ ಕೊಪ್ಪದ ವಿದ್ಯಾರ್ಥಿನಿ ಶಿವಮೊಗ್ಗದ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ರುದ್ರಪ್ಪ ಕಾಲೇಜಿನಲ್ಇ ಟಿಇಟಿ ಪರೀಕ್ಷೆ ಬರೆಯಲು ಬಂದಿದ್ದರು. ಹಾಲ್ ಟಿಕೆಟ್ ನಲ್ಲಿ ಸನ್ನಿ ಲಿಯೋನ್ … Continue reading BIGG NEWS : `TET’ ಪರೀಕ್ಷೆಯ ಹಾಲ್ ಟಿಕೆಟ್ ನಲ್ಲಿ `ಸನ್ನಿ ಲಿಯೋನ್’ ಫೋಟೋ!