BIGG NEWS : ವಿದ್ಯಾರ್ಥಿಗಳೇ ಗಮನಿಸಿ : ಜು.18ರಿಂದ `BMTC’ಯಿಂದ ವಿದ್ಯಾರ್ಥಿ ರಿಯಾಯಿತಿ ಪಾಸ್ ವಿತರಣೆ

ಬೆಂಗಳೂರು: ಶಾಲಾ-ಕಾಲೇಜು( School and College ) ಆರಂಭಗೊಂಡು ಕೆಲ ತಿಂಗಳ ಬಳಿಕ, ಬಿಎಂಟಿಸಿ ವಿದ್ಯಾರ್ಥಿ ಬಸ್ ಪಾಸ್ ( BMTC Student Bus Pass ) ಅವಧಿಯನ್ನು ವಿಸ್ತರಿಸಿತ್ತು. ಈ ಬಳಿಕ ಇದೀಗ 2022-23ನೇ ಸಾಲಿನ ವಿದಯಾರ್ಥಿ ರಿಯಾಯಿತಿ ಪಾಸು ವಿತರಿಸೋದಕ್ಕೆ ಮುಂದಾಗಿದೆ. BIGG NEWS : ಆಗಸ್ಟ್ 12 ರಿಂದ ದ್ವಿತೀಯ PUC ಪೂರಕ ಪರೀಕ್ಷೆ : ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ ಈ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವಂತ ಬಿಎಂಟಿಸಿಯು 2022-23ನೇ ಸಾಲಿನ … Continue reading BIGG NEWS : ವಿದ್ಯಾರ್ಥಿಗಳೇ ಗಮನಿಸಿ : ಜು.18ರಿಂದ `BMTC’ಯಿಂದ ವಿದ್ಯಾರ್ಥಿ ರಿಯಾಯಿತಿ ಪಾಸ್ ವಿತರಣೆ