BIGG NEWS : ರಾಜ್ಯದ ಕರಡು ಮತದಾರರ ಪಟ್ಟಿ ಪ್ರಕಟ : 27 ಲಕ್ಷ ಮತದಾರರಿಗೆ ಕೊಕ್!

ಬೆಂಗಳೂರು ; ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಕರಡು ಮತದಾರರ ಪಟ್ಟಿ ಪ್ರಕಟವಾಗಿದ್ದು, ವಿವಿಧ ಕಾರಣಕ್ಕೆ ಸುಮಾರು 27.08 ಲಕ್ಷ ಮತದಾರರನ್ನು ಪಟ್ಟಿಯಿಂದ ಕೈಬಿಡಲಾಗಿದೆ. BIGG NEWS : ಉದ್ಘಾಟನೆಗೂ ಮುನ್ನವೇ ದಾಖಲೆ ಬರೆದ ವಿಶ್ವದ ಎತ್ತರದ ಕೆಂಪೇಗೌಡ ಪ್ರತಿಮೆ : `ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್’ ಸೇರ್ಪಡೆ ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ಫೋಟೋ ಸಿಮಿಲರ್ ಎಂಟ್ರಿಸ್ (PSE), ಡೆಮೋಗ್ರಫಿಕ್ ಸಿಮಿಲರ್ ಎಂಟ್ರಿಸ್ (DSE) ಮತದಾರರು ಮೃತಪಟ್ಟಿರುವು, ವಿಳಾಸ ಬದಲಾವಣೆ ಸೇರಿದಂತೆ ವಿವಿಧ ಕಾರಣಕ್ಕೆ ಮತದಾರರ … Continue reading BIGG NEWS : ರಾಜ್ಯದ ಕರಡು ಮತದಾರರ ಪಟ್ಟಿ ಪ್ರಕಟ : 27 ಲಕ್ಷ ಮತದಾರರಿಗೆ ಕೊಕ್!