BIGG NEWS: ಪದವಿ ಪೂರ್ವಕಾರ್ಯಕ್ರಮದಲ್ಲಿ ‘ಲೈಂಗಿಕ ಶಿಕ್ಷಣ’ ಪರಿಚಯಕ್ಕೆ ರಾಜ್ಯ ನೀತಿ ಶಿಕ್ಷಣ ಆಯೋಗ ಶಿಫಾರಸ್ಸು…!

ಅವಿನಾಶ್‌ ಆರ್‌ ಭೀಮಸಂದ್ರ ಬೆಂಗಳೂರು: ಪದವಿ ಪೂರ್ವಕಾರ್ಯಕ್ರಮದಲ್ಲಿ ಲೈಂಗಿಕ ಶಿಕ್ಷಣ ಪರಿಚಯಕ್ಕೆ ರಾಜ್ಯ ನೀತಿ ಶಿಕ್ಷಣ ಆಯೋಗ ಶಿಫಾರಸ್ಸು ಮಾಡಿದೆ. ಈ ನಡುವೆ ರಾಜ್ಯ ಶಿಕ್ಷಣ ನೀತಿ ಆಯೋಗ ವರದಿ ಸಲ್ಲಿಕೆಯ ಪತ್ರಿಕಾ ಟಿಪ್ಪಣಿಯನ್ನು ಬಿಡುಗಡೆ ಮಾಡಿದೆ ಅದರ ವಿವರ ಈ ಕೆಳಕಂಡತಿದೆ.  ಕರ್ನಾಟಕ ರಾಜ್ಯ ಶಿಕ್ಷಣ ಆಯೋಗವನ್ನು ಕರ್ನಾಟಕ ಸರ್ಕಾರವು ಅಕ್ಟೋಬರ್ 11, 2023 ರ ಸರ್ಕಾರಿ ಆದೇಶದ ಮೂಲಕ ರಾಜ್ಯಕ್ಕೆ ಒಂದು ಶಿಕ್ಷಣ ನೀತಿಯನ್ನು ರೂಪಿಸಲು ನೇಮಿಸಿತು. ಪ್ರೊ. ಸುಖ್‌ದೇವ್‌ ಥೋರಾಟ್ ಅವರ ಅಧ್ಯಕ್ಷತೆಯಲ್ಲಿ … Continue reading BIGG NEWS: ಪದವಿ ಪೂರ್ವಕಾರ್ಯಕ್ರಮದಲ್ಲಿ ‘ಲೈಂಗಿಕ ಶಿಕ್ಷಣ’ ಪರಿಚಯಕ್ಕೆ ರಾಜ್ಯ ನೀತಿ ಶಿಕ್ಷಣ ಆಯೋಗ ಶಿಫಾರಸ್ಸು…!