BIGG NEWS: ‘ಶ್ರೀರಾಮನಿಗೆ’ ಕನ್ನಡದಲ್ಲಿಯೇ ‘ಪೂಜೆ’ ಸಲ್ಲಿಸುವ ಹೀರೇಮಗಳೂರು ಕಣ್ಣನ್ ರಿಂದ ‘ವೇತನ ವಾಪಸ್’ ಕೇಳಿದ ರಾಜ್ಯ ಸರ್ಕಾರ

ಚಿಕ್ಕಮಗಳೂರು: ಹೀರೇಮಗಳೂರು ಕಣ್ಣನ್ ಹಿರಿಯ ಸಾಹಿತಿ, ವಾಗ್ಮಿ ಮತ್ತು ಕನ್ನಡಲ್ಲಿಯೇ ದೇವಾಲಯದಲ್ಲಿ ಪೂಜೆ ಸಲ್ಲಿಸುವ ಹಿರೇಮಗಳೂರು ಕಣ್ಣನ್ ಅವರಿಗೆ ನೀಡುತ್ತಿದ್ದ ವೇತನವನ್ನು ಈಗ ರಾಜ್ಯ ಸರ್ಕಾರ ಕೇಳಿದ್ದು, ಈಗ ಇದು ವಿವಾದಕ್ಕೆ ಕಾರಣವಾಗಿದೆ. ಕಳೆದ 50 ವರ್ಷಗಳಿಂದ ಚಿಕ್ಕಮಗಳೂರು ಹೊರ ವಲಯದಲ್ಲಿರುವ ಕಲ್ಯಾಣ ಕೋದಂಡ ರಾಮ ದೇವಾಲಯದ ಪ್ರಧಾನ ಅರ್ಚಕರಾಗಿ ಸೇವೆ ಸಲ್ಲಿಸುತ್ತಿರುವ ಹಿರೇಮಗಳೂರು ಕಣ್ಣನ್ ಅವರಿಗೆ ತಮ್ಮ 10 ವರ್ಷದ ಸಂಬಳ ವಾಪಸ್ಸು ಕೊಡುವಂತೆ ರಾಜ್ಯದ ಕಾಂಗ್ರೆಸ್ ಸರ್ಕಾರ ನೋಟಿಸ್ ನೀಡಿದೆ. ಅಂದ ಹಾಗೇ ರಾಜ್ಯ … Continue reading BIGG NEWS: ‘ಶ್ರೀರಾಮನಿಗೆ’ ಕನ್ನಡದಲ್ಲಿಯೇ ‘ಪೂಜೆ’ ಸಲ್ಲಿಸುವ ಹೀರೇಮಗಳೂರು ಕಣ್ಣನ್ ರಿಂದ ‘ವೇತನ ವಾಪಸ್’ ಕೇಳಿದ ರಾಜ್ಯ ಸರ್ಕಾರ