BIGG NEWS : ರಾಜ್ಯ ಸರ್ಕಾರದಿಂದ `BBMP’ ಚುನಾವಣೆಗೆ ಮೀಸಲಾತಿ ಕರಡು ಪಟ್ಟಿ ಪ್ರಕಟ : ಇಲ್ಲಿದೆ ಸಂಪೂರ್ಣ ಮಾಹಿತಿ

ಬೆಂಗಳೂರು : ಬಿಬಿಎಂಪಿ ಚುನಾವಣೆ ಹಿನ್ನೆಲೆ ರಾಜ್ಯ ಸರ್ಕಾರ ಬಿಬಿಎಂಪಿಯ 243 ವಾರ್ಡ್ ಗಳಿಗೆ ಮೀಸಲಾತಿ ಪ್ರಕಟಿಸಿದೆ. ಮೀಸಲಾತಿ ಆಕ್ಷೇಪಣೆಗೆ 7 ದಿನ ಕಾಲಾವಕಾಶ ನೀಡಲಾಗಿದೆ. 7 ದಿನದ ನಂತರ ಬರುವ ಆಕ್ಷೇಪಣೆಗೆ ಸ್ವೀಕರಿಸಲಾಗುವುದಿಲ್ಲ ಎಂದು ನಗರಾಭಿವೃದ್ದಿ ಇಲಾಖೆ ಕಾರ್ಯದರ್ಶಿ ಮಂಜುನಾಥ್ ಆದೇಶ ಹೊರಡಸಿದ್ದಾರೆ. ಕಾಮನ್‌ವೆಲ್ತ್‌ ಗೇಮ್ಸ್:‌ ʻಜೂಡೋʼದಲ್ಲಿ ʻತುಲಿಕಾ ಮಾನ್ʼಗೆ ಬೆಳ್ಳಿ| Tulika Maan Wins Silver 2011ರ ಜನಗಣತಿ ಆಧಾರದ ಮೇರೆಗೆ ವಿಧಾನಸಭಾ ಕ್ಷೇತ್ರ, ವಾರ್ಡ್‌ಗಳು ಹಾಗೂ ಮೀಸಲಾತಿಯನ್ನು ಪ್ರಕಟಿಸಿದೆ. ಈ ಮೀಸಲಾತಿ ಕುರಿತು … Continue reading BIGG NEWS : ರಾಜ್ಯ ಸರ್ಕಾರದಿಂದ `BBMP’ ಚುನಾವಣೆಗೆ ಮೀಸಲಾತಿ ಕರಡು ಪಟ್ಟಿ ಪ್ರಕಟ : ಇಲ್ಲಿದೆ ಸಂಪೂರ್ಣ ಮಾಹಿತಿ