BIGG NEWS : ರಾಜ್ಯ ಸರ್ಕಾರದಿಂದ ಸಚಿವರಿಗೆ `ಧ್ವಜಾರೋಹಣ’ ಜವಾಬ್ದಾರಿ ಹಂಚಿಕೆ ಮಾಡಿ ಆದೇಶ

ಬೆಂಗಳೂರು: ಬಿಜೆಪಿಯ ನೀತಿಯಂತೆ ಸ್ವ ಜಿಲ್ಲೆಗೆ ಜಿಲ್ಲಾ ಉಸ್ತುವಾರಿ ಸಚಿವರ ಹೊಣೆಗಾರಿಕೆ ನೀಡುವಂತಿಲ್ಲ ಎನ್ನುವ ಹೈಕಮಾಂಡ್ ಸೂಚನೆಯಂತೆ, ವಿಜಯನಗರ ಜಿಲ್ಲಾ ಉಸ್ತುವಾರಿಕೆ ಆನಂದ್ ಸಿಂಗ್ ಗೆ ಕೈ ತಪ್ಪಿ ಹೋಗಿತ್ತು. ಆದ್ರೇ ಇದೀಗ ಆಗಸ್ಟ್ 15ರಂದು ಧ್ವಜಾರೋಹಣ ಮಾಡುವಂತ ಅವಕಾಶ ಸಿಕ್ಕಿದೆ. ಅದ್ಧೂರಿ ಸಮಾರೋಪ ಸಮಾರಂಭದೊಂದಿಗೆ ಕೊನೆಗೊಂಡ ʻಕಾಮನ್‌ವೆಲ್ತ್ ಗೇಮ್ಸ್ 2022ʼ: ಭಾರತಕ್ಕೆ ಒಲಿದು ಬಂದ ಪದಕಗಳೆಷ್ಟು ಗೊತ್ತಾ? ಈ ಕುರಿತಂತೆ ರಾಜ್ಯ ಸರ್ಕಾರದಿಂದ ಮೂರು ಜಿಲ್ಲೆಗಳಿಗೆ ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯಂದು ಧ್ವಜಾರೋಹಣ ಮಾಡುವಂತ ಸಚಿವರ … Continue reading BIGG NEWS : ರಾಜ್ಯ ಸರ್ಕಾರದಿಂದ ಸಚಿವರಿಗೆ `ಧ್ವಜಾರೋಹಣ’ ಜವಾಬ್ದಾರಿ ಹಂಚಿಕೆ ಮಾಡಿ ಆದೇಶ