BIGG NEWS: ಕ್ಷಯರೋಗಿಗಳಿಗೆ ರಾಜ್ಯ ಸರ್ಕಾರದಿಂದ 500 ರೂ ಪ್ರೋತ್ಸಾಹ ಧನ ಘೋಷಣೆ
ಬೆಂಗಳೂರು: ಕ್ಷಯರೋಗ ಅಥವಾ ಟಿಬಿ, ಬ್ಯಾಕ್ಟೀರಿಯಾಗಳ ಕಾರಣದಿಂದ ಉಂಟಾಗುತ್ತದೆ. ಇದು ನಮ್ಮ ಶ್ವಾಸಕೋಶದ ಮೇಲೆ ಪರಿಣಾಮ ಬೀರುತ್ತದೆ. ಇದಕ್ಕೆ ಆರಂಭಿಕ ಹಂತದಲ್ಲೇ ಚಿಕಿತ್ಸೆ ಕೊಡಿಸುವುದು ಅಗತ್ಯ. ರಾಜ್ಯ ಸರ್ಕಾರವು ಕ್ಷಯಮುಕ್ತ ಕರ್ನಾಟಕಕ್ಕಾಗಿ ಪ್ರಯತ್ನಿಸುತ್ತಿದೆ. ಅದರ ಸಲುವಾಗಿ ಸೋಂಕಿಗೆ ಒಳಗಾದ ವ್ಯಕ್ತಿಗೆ ಕ್ಷಯರೋಗ ಚಿಕಿತ್ಸೆ ಪೂರ್ಣಗೊಳ್ಳುವವರೆಗೆ ಪೌಷ್ಠಿಕ ಆಹಾರಕ್ಕಾಗಿ ‘ನಿಕ್ಷಯ್ ಪೋಷಣ್ ಯೋಜನೆ’ಯಡಿ ಮಾಸಿಕ 500 ರೂ.ಗಳನ್ನು ಪ್ರೋತ್ಸಾಹ ಧನವಾಗಿ ನೀಡಲಾಗುತ್ತಿದೆ. ʼನಿಮ್ಮ ಆರೋಗ್ಯ, ನಮ್ಮ ಬದ್ಧತೆʼ ಅನ್ನುವುದು ಜನಪರ ಸರ್ಕಾರದ ನಿಲುವು ಅಂತ ಸರ್ಕಾರ ತಿಳಿಸಿದೆ. ಇನ್ನೂಇತ್ತೀಚೆಗೆ … Continue reading BIGG NEWS: ಕ್ಷಯರೋಗಿಗಳಿಗೆ ರಾಜ್ಯ ಸರ್ಕಾರದಿಂದ 500 ರೂ ಪ್ರೋತ್ಸಾಹ ಧನ ಘೋಷಣೆ
Copy and paste this URL into your WordPress site to embed
Copy and paste this code into your site to embed