ಬೆಂಗಳೂರು: ರಾಜ್ಯ ಸರ್ಕಾರದಿಂದ ( Karnataka Government ) 2023ನೇ ಸಾಲಿಗೆ ಮಂಜೂರು ಮಾಡಬಹುದಾದಂತ ಸಾರ್ವತ್ರಿಕ ರಜಾ ದಿನಗಳ ( Public Holiday ) ಪಟ್ಟಿ, ಪರಿಮಿತ ರಜೆಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದಲ್ಲದೇ 2023ನೇ ವರ್ಷಕ್ಕೆ ರಾಜ್ಯ ಸರ್ಕಾರಿ ನೌಕರರಿಗೆ ಇರುವಂತ ಪರಿಮಿತ ರಜಾ ದಿನಗಳ ಪಟ್ಟಿಯನ್ನು ಕೂಡ ಪ್ರಕಟಿಸಲಾಗಿದೆ.

BIGG NEWS : ಇಂದು ಸಿಎಂ ಬಸವರಾಜ ಬೊಮ್ಮಾಯಿ ಶಿವಮೊಗ್ಗ ಜಿಲ್ಲಾ ಪ್ರವಾಸ

ಈ ಕುರಿತಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಅಧಿಸೂಚನೆ ಹೊರಡಿಸಿರೋ ಪ್ರತಿಗಳು ಕನ್ನಡ ನ್ಯೂಸ್ ನೌಗೆ ಲಭ್ಯವಾಗಿದೆ. ಅದರಲ್ಲಿ ಇರುವಂತೆ 2023ನೇ ಸಾಲಿಗೆ ಮಂಜೂರು ಮಾಡಿರುವ ಸಾರ್ವತ್ರಿಕ ರಜಾ ದಿನಗಳ ಪಟ್ಟಿ ಈ ಕೆಳಗಿನಂತಿದೆ.

ಸಾರ್ವತ್ರಿಕ ರಜಾ ದಿನಗಳ ಪಟ್ಟಿ

  1. ದಿನಾಂಕ 26-01-2023 – ಗುರುವಾರ, ಗಣರಾಜ್ಯೋತ್ಸವ
  2. ದಿನಾಂಕ 18-02-2023 – ಶನಿವಾರ, ಮಹಾ ಶಿವರಾತ್ರಿ
  3. ದಿನಾಂಕ 22-03-2023- ಬುಧವಾರ, ಯುಗಾದಿ ಹಬ್ಬ
  4. ದಿನಾಂಕ 03-04-2023- ಸೋಮವಾರ, ಮಹಾವೀರ ಜಯಂತಿ
  5. ದಿನಾಂಕ 07-04-2023- ಶುಕ್ರವಾರ, ಗುಡ್ ಪ್ರೈಡೆ
  6. ದಿನಾಂಕ 14-04-2023- ಶುಕ್ರವಾರ – ಡಾ.ಬಿಆರ್ ಅಂಬೇಡ್ಕರ್ ಜಯಂತಿ
  7. ದಿನಾಂಕ 01-05-2023 – ಸೋಮವಾರ, ಕಾರ್ಮಿಕ ದಿನಾಚರಣೆ
  8. ದಿನಾಂಕ 29-06-2023 – ಗುರುವಾರ, ಬಕ್ರೀದ್
  9. ದಿನಾಂಕ 29-06-2023 – ಶನಿವಾರ, ಮೋಹರಂ ಕಡೇ ದಿನ
  10. ದಿನಾಂಕ 15-08-2023 – ಮಂಗಳವಾರ, ಸ್ವಾತಂತ್ರ್ಯ ದಿನಾಚರಣೆ
  11. ದಿನಾಂಕ 18-09-2023 – ಸೋಮವಾರ, ವರಸಿದ್ಧಿ ವಿನಾಯಕ ವ್ರತ
  12. ದಿನಾಂಕ 28-09-2023 – ಗುರುವಾರ, ಈದ್ ಮಿಲಾದ್
  13. ದಿನಾಂಕ 02-10-2023 – ಸೋಮವಾರ, ಗಾಂಧಿ ಜಯಂತಿ
  14. ದಿನಾಂಕ 23-10-2023 – ಸೋಮವಾರ, ಮಹಾನವಮಿ, ಆಯುಧ ಪೂಜೆ
  15. ದಿನಾಂಕ 24-10-2023 – ಮಂಗಳವಾರ, ವಿಜಯದಶಮಿ
  16. ದಿನಾಂಕ 01-11-2023 – ಬುಧವಾರ, ಕನ್ನಡ ರಾಜ್ಯೋತ್ಸವ
  17. ದಿನಾಂಕ 14-11-2023 – ಮಂಗಳವಾರ, ಬಲಿಪಾಡ್ಯಮಿ, ದೀಪಾವಳಿ
  18. ದಿನಾಂಕ 30-11-2023 – ಗುರುವಾರ, ಕನಕದಾಸ ಜಯಂತಿ
  19. ದಿನಾಂಕ 25-11-2023 – ಸೋಮವಾರ, ಕ್ರಿಸ್ ಮಸ್

2023ನೇ ಸಾಲಿನ ರಾಜ್ಯ ಸರ್ಕಾರಿ ನೌಕರರಿಗೆ ಇರುವ ಪರಿಮಿತ ರಜಾ ದಿನಗಳ ಪಟ್ಟಿ

  1. ದಿನಾಂಕ 30-01-2023 – ಸೋಮವಾರ, ಮಧ್ವನವಮಿ
  2. ದಿನಾಂಕ 07-03-2023 – ಮಂಗಳವಾರ, ಷಬ್ ಎ ಬರಾತ್
  3. ದಿನಾಂಕ 08-03-2023 – ಬುಧವಾರ, ಹೋಳಿ ಹಬ್ಬ
  4. ದಿನಾಂಕ 30-03-2023 – ಗುರುವಾರ, ಶ್ರೀರಾಮನವಮಿ
  5. ದಿನಾಂಕ 18-04-2023 – ಮಂಗಳವಾರ, ಷಬ್ ಎ ಖದರ್
  6. ದಿನಾಂಕ 21-04-2023 – ಶುಕ್ರವಾರ, ಜುಮತ್ ಉಲ್ ವಿದಾ
  7. ದಿನಾಂಕ 25-04-2023 – ಮಂಗಳವಾರ, ಶ್ರೀಶಂಕರಾಚಾರ್ಯ ಜಯಂತಿ, ಶ್ರೀರಾಮಾನುಜಾಚಾರ್ಯ ಜಯಂತಿ
  8. ದಿನಾಂಕ 05-05-2023 – ಶುಕ್ರವಾರ, ಬುದ್ಧಪೂರ್ಣಿಮ
  9. ದಿನಾಂಕ 25-08-2023 – ಶುಕ್ರವಾರ, ಶ್ರೀ ವರಮಹಾಲಕ್ಷ್ಮೀ ವ್ರತ
  10. ದಿನಾಂಕ 29-08-2023 – ಮಂಗಳವಾರ, ಋಗ್ ಉಪಕರ್ಮ, ತಿರು ಓಣಂ
  11. ದಿನಾಂಕ 30-08-2023 – ಬುಧವಾರ, ಯಜುರ್ ಉಪಕರ್ಮ
  12. ದಿನಾಂಕ 31-08-2023 – ಗುರುವಾರ, ಬ್ರಹ್ಮಶ್ರೀ ನಾರಾಯಣಗುರು ಜಯಂತಿ
  13. ದಿನಾಂಕ 06-09-2023 – ಬುಧವಾರ, ಶ್ರೀ ಕೃಷ್ಣ ಜನ್ಮಾಷ್ಠಮಿ
  14. ದಿನಾಂಕ 08-09-2023 – ಶುಕ್ರವಾರ, ಕನ್ಯಾಮರಿಯಮ್ಮ ಜಯಂತಿ
  15. ದಿನಾಂಕ 18-10-2023 – ಬುಧವಾರ, ತುಲಾ ಸಂಕ್ರಮಣ
  16. ದಿನಾಂಕ 27-11-2023 – ಸೋಮವಾರ, ಗುರುನಾನಕ್ ಜಯಂತಿ
  17. ದಿನಾಂಕ 28-11-2023 – ಮಂಗಳವಾರ, ಹುತ್ತರಿ ಹಬ್ಬ

ಹೀಗಿದೆ 2023ನೇ ಸಾಲಿನ ಕರ್ನಾಟಕ ರಾಜ್ಯಾಧ್ಯಂತ ಸಾರ್ವತ್ರಿಕ ರಜೆಗಳ ಪಟ್ಟಿ

  1. ದಿನಾಂಕ 26-01-2023 – ಗುರುವಾರ, ಗಣರಾಜ್ಯೋತ್ಸವ
  2. ದಿನಾಂಕ 18-02-2023 – ಶನಿವಾರ, ಮಹಾ ಶಿವರಾತ್ರಿ
  3. ದಿನಾಂಕ 22-03-2023 – ಬುಧವಾರ, ಯುಗಾದಿ ಹಬ್ಬ
  4. ದಿನಾಂಕ 01-04-2023 – ಶನಿವಾರ, ಬ್ಯಾಂಕ್ ಗಳ ವಾರ್ಷಿಕ ಲೆಕ್ಕಪತ್ರ ಮುಕ್ತಾಯ ದಿನ
  5. ದಿನಾಂಕ 03-04-2023 – ಸೋಮವಾರ, ಮಹಾವೀರ ಜಯಂತಿ
  6. ದಿನಾಂಕ 07-04-2023 – ಶುಕ್ರವಾರ – ಗುಡ್ ಪ್ರೈಡೆ
  7. ದಿನಾಂಕ 14-04-2023 – ಶುಕ್ರವಾರ, ಡಾ.ಬಿಆರ್ ಅಂಬೇಡ್ಕರ್ ಜಯಂತಿ
  8. ದಿನಾಂಕ 01-05-2023 – ಸೋಮವಾರ, ಕಾರ್ಮಿಕ ದಿನಾಚರಣೆ
  9. ದಿನಾಂಕ 29-06-2023 – ಗುರುವಾರ, ಬಕ್ರೀದ್
  10. ದಿನಾಂಕ 29-07-2023 – ಶನಿವಾರ, ಮೋಹರಂ ಕಡೇ ದಿನ
  11. ದಿನಾಂಕ 15-08-2023 – ಮಂಗಳವಾರ, ಸ್ವಾತಂತ್ರ್ಯ ದಿನಾಚರಣೆ
  12. ದಿನಾಂಕ 18-09-2023 – ಸೋಮವಾರ, ವರಸಿದ್ಧಿ ವಿನಾಯಕ ವ್ರತ
  13. ದಿನಾಂಕ 28-09-2023 – ಗುರುವಾರ, ಈದ್ ಮಿಲಾದ್
  14. ದಿನಾಂಕ 02-10-2023 – ಸೋಮವಾರ, ಗಾಂಧಿ ಜಯಂತಿ
  15. ದಿನಾಂಕ 23-10-2023 – ಸೋಮವಾರ, ಮಹಾನವಮಿ, ಆಯುಧಪೂಜೆ
  16. ದಿನಾಂಕ 24-10-2023 – ಮಂಗಳವಾರ, ವಿಜಯದಶಮಿ
  17. ದಿನಾಂಕ 01-11-2023 – ಬುಧವಾರ, ಕನ್ನಡ ರಾಜ್ಯೋತ್ಸವ
  18. ದಿನಾಂಕ 14-11-2023 – ಮಂಗಳವಾರ, ಬಲಿಪಾಡ್ಯಮಿ, ದೀಪಾವಳಿ
  19. ದಿನಾಂಕ 30-11-2023 – ಗುರುವಾರ, ಕನಕದಾಸ ಜಯಂತಿ
  20. ದಿನಾಂಕ 25-12-2023 – ಸೋಮವಾರ, ಕ್ರಿಸ್ ಮಸ್

ಒಟ್ಟಾರೆಯಾಗಿ ರಾಜ್ಯ ಸರ್ಕಾರ ಪ್ರಕಟಿಸಿರುವಂತ 2023ನೇ ಸಾಲಿನ ರಜೆಗಳ ಪಟ್ಟಿಯಲ್ಲಿ 19 ಸಾರ್ವತ್ರಿಕ ರಜೆಗಳಿದ್ದರೇ, 17 ಪರಿಮಿತ ರಜೆಗಳನ್ನು ಒಳಗೊಂಡಿದೆ. ಇದು ಎರಡನೇ ಶನಿವಾರ, ನಾಲ್ಕನೇ ಶನಿವಾರ ರಜೆಗಳನ್ನು ಹೊರತು ಪಡಿಸಿದಂತ ಪಟ್ಟಿಯಾಗಿದೆ.

ವರದಿ: ವಸಂತ ಬಿ ಈಶ್ವರಗೆರೆ

Share.
Exit mobile version