BIGG NEWS: “ಶ್ರೀಲಂಕಾಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ” ; ‘ಅಧ್ಯಕ್ಷ ವಿಕ್ರಮಸಿಂಘೆ’ಗೆ ಪ್ರಧಾನಿ ಮೋದಿ ಪತ್ರ

ಕೊಲಂಬೊ : ಶ್ರೀಲಂಕಾ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ರನಿಲ್ ವಿಕ್ರಮಸಿಂಘೆ ಅವರನ್ನ ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ ಮತ್ತು ಶ್ರೀಲಂಕಾದ ಜನತೆಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಭರವಸೆ ನೀಡಿದ್ದಾರೆ. “ಶ್ರೀಲಂಕಾದ 8ನೇ ಅಧ್ಯಕ್ಷರಾಗಿ ನೀವು ಆಯ್ಕೆಗೊಂಡಿರುವುದಕ್ಕೆ ನಾನು ನಿಮಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಶ್ರೀಲಂಕಾಕ್ಕೆ ನಿರ್ಣಾಯಕ ಸಮಯದಲ್ಲಿ ನೀವು ಉನ್ನತ ಹುದ್ದೆಯನ್ನ ಅಲಂಕರಿಸಿದ್ದೀರಿ. ನಿಮ್ಮ ಅಧಿಕಾರವಧಿ ಆರ್ಥಿಕ ಸ್ಥಿರತೆಯನ್ನ ಪೋಷಿಸುತ್ತದೆ ಮತ್ತು ಶ್ರೀಲಂಕಾದ ಎಲ್ಲಾ ನಾಗರಿಕರ ಆಕಾಂಕ್ಷೆಗಳನ್ನು ಪೂರೈಸುತ್ತದೆ ಎಂದು ನಾನು ಭಾವಿಸುತ್ತೇನೆ” ಎಂದು ವಿಕ್ರಮಸಿಂಘೆ ಬರೆದ ಪತ್ರದಲ್ಲಿ … Continue reading BIGG NEWS: “ಶ್ರೀಲಂಕಾಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ” ; ‘ಅಧ್ಯಕ್ಷ ವಿಕ್ರಮಸಿಂಘೆ’ಗೆ ಪ್ರಧಾನಿ ಮೋದಿ ಪತ್ರ