BIGG NEWS : ಭಯೋತ್ಪಾದಕ ನಿಧಿ ಸಂಗ್ರಹಕ್ಕೆ ‘ಸಾಮಾಜಿಕ ಮಾಧ್ಯಮ’ ಬಳಸಲಾಗ್ತಿದೆ ; ಶಾಕಿಂಗ್ ಮಾಹಿತಿ ಬಿಚ್ಚಿಟ್ಟ ‘NIA ಮಹಾನಿರ್ದೇಶಕ’

ನವದೆಹಲಿ : ಭಯೋತ್ಪಾದಕರಿಗೆ ಧನಸಹಾಯ ಪಡೆಯಲು ಹಲವಾರು ಸಾಮಾಜಿಕ ಮಾಧ್ಯಮ ವೇದಿಕೆಗಳನ್ನ ಬಳಸಲಾಗುತ್ತಿದೆ ಎಂಬುದಕ್ಕೆ ಭಾರತದ ಬಳಿ ಪುರಾವೆಗಳಿವೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಮಹಾನಿರ್ದೇಶಕ ದಿನಕರ್ ಗುಪ್ತಾ ಗುರುವಾರ ತಿಳಿಸಿದ್ದಾರೆ. ಭಯೋತ್ಪಾದನೆಗೆ ಹಣಕಾಸು ನೆರವು ನೀಡುವ ಬಗ್ಗೆ ಎರಡು ದಿನಗಳ ಅಂತಾರಾಷ್ಟ್ರೀಯ ಸಚಿವರ ಸಮ್ಮೇಳನದಲ್ಲಿ ಈ ವಿಷಯವನ್ನ ಚರ್ಚಿಸಲಾಗುವುದು ಎಂದು ಹೇಳಿದರು. ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಗುಪ್ತಾ, “ಭಯೋತ್ಪಾದನೆಗೆ ಹಣಕಾಸು ನೆರವು ನೀಡುವ ಬಗ್ಗೆ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ಅಂತಾರಾಷ್ಟ್ರೀಯ ಸಚಿವರ ಸಮಾವೇಶದಲ್ಲಿ ಭಾಗವಹಿಸುತ್ತಿಲ್ಲ. … Continue reading BIGG NEWS : ಭಯೋತ್ಪಾದಕ ನಿಧಿ ಸಂಗ್ರಹಕ್ಕೆ ‘ಸಾಮಾಜಿಕ ಮಾಧ್ಯಮ’ ಬಳಸಲಾಗ್ತಿದೆ ; ಶಾಕಿಂಗ್ ಮಾಹಿತಿ ಬಿಚ್ಚಿಟ್ಟ ‘NIA ಮಹಾನಿರ್ದೇಶಕ’