BIGG NEWS: ಸಿನಿಮಾಗಲಿದೆ ಶ್ರದ್ಧಾ ವಾಕರ್ ಕೊಲೆ ಮಿಸ್ಟ್ರಿ
ನವದೆಹಲಿ: ದೆಹಲಿಯ ಹೃದಯ ವಿದ್ರಾವಕ ಶ್ರದ್ಧಾ ವಾಕರ್ ಕೊಲೆ ಪ್ರಕರಣದ ಬಗ್ಗೆ ಚಿತ್ರ ನಿರ್ಮಿಸುವ ಕೆಲಸವನ್ನು ಪ್ರಾರಂಭಿಸಲಾಗಿದೆ. ಈ ಚಿತ್ರವನ್ನು ನಿರ್ಮಾಪಕ ಮತ್ತು ನಿರ್ದೇಶಕ ಮನೀಶ್ ಎಫ್ ಸಿಂಗ್ ನಿರ್ಮಿಸಲಿದ್ದಾರೆ ಎನ್ನಲಾಗಿದೆ ಈ ಬಗ್ಗೆ ಅವರು ಗುರುವಾರ ಇದನ್ನು ಘೋಷಿಸಿದ್ದಾರೆ. ನಿರ್ಮಾಪಕ-ನಿರ್ದೇಶಕ ಮನೀಶ್ ಎಫ್ ಸಿಂಗ್ ಇತ್ತೀಚೆಗೆ ಶ್ರದ್ಧಾ ವಾಕರ್ ಅವರ ಮರ್ಡರ್ ಬಗ್ಗೆ ಚಿತ್ರ ಮಾಡಲು ತಯಾರಿ ನಡೆಸುತ್ತಿರುವುದಾಗಿ ಘೋಷಿಸಿದ್ದಾರೆ ಅಂತ ತಿಳಿಸಿದ್ದಾರೆ. ಈ ನಡುವೆ ಶ್ರದ್ಧಾ ವಾಕರ್ ಹತ್ಯೆ ಪ್ರಕರಣದಲ್ಲಿ ದಿನಕ್ಕೊಂದು ಹೊಸ ಮಾಹಿತಿ … Continue reading BIGG NEWS: ಸಿನಿಮಾಗಲಿದೆ ಶ್ರದ್ಧಾ ವಾಕರ್ ಕೊಲೆ ಮಿಸ್ಟ್ರಿ
Copy and paste this URL into your WordPress site to embed
Copy and paste this code into your site to embed