BIGG NEWS : ‘ಅದಾನಿ ಗ್ರೂಪ್ ಷೇರು’ಗಳಲ್ಲಿ ತೀವ್ರ ಕುಸಿತ ; ಶ್ರೀಮಂತರ ಪಟ್ಟಿಯಲ್ಲಿ 4ನೇ ಸ್ಥಾನಕ್ಕೆ ಕುಸಿದ ‘ಗೌತಮ್ ಅದಾನಿ’

ನವದೆಹಲಿ : ಅಕ್ಟೋಬರ್ ತಿಂಗಳ ಮೊದಲ ವಹಿವಾಟು ಅದಾನಿ ಗ್ರೂಪ್ ಕಂಪನಿಗಳ ಷೇರುಗಳಿಗೆ ತುಂಬಾ ನಿರಾಶಾದಾಯಕವಾಗಿದ್ದು, ಅದಾನಿ ಗ್ರೂಪ್‌ನ ಎಲ್ಲಾ ಲಿಸ್ಟೆಡ್ ಷೇರುಗಳು ಫ್ಲಾಟ್ ಆಗಿ ಮುಚ್ಚಿದವು. ಇನ್ನು ಅದಾನಿ ಎಂಟರ್‌ಪ್ರೈಸಸ್ ಮತ್ತು ಅದಾನಿ ಗ್ರೀನ್ ಎನರ್ಜಿ ಷೇರುಗಳಲ್ಲಿ ಅತಿದೊಡ್ಡ ಕುಸಿತ ಕಂಡುಬಂದಿದೆ. ಅದಾನಿ ಪವರ್, ಅದಾನಿ ವಿಲ್ಮರ್ ಷೇರುಗಳ ಕುಸಿತದ ನಂತ್ರ ಲೋವರ್ ಸರ್ಕ್ಯೂಟ್ ಪ್ರಾರಂಭವಾಯಿತು.  ಅದಾನಿ ಸಮೂಹದ ಷೇರುಗಳ ಕುಸಿತ.! ಇಂದಿನ ವಹಿವಾಟಿನ ಅವಧಿಯಲ್ಲಿ ನಿಫ್ಟಿ ಸೂಚ್ಯಂಕದಲ್ಲಿ ಒಳಗೊಂಡಿರುವ ಅದಾನಿ ಎಂಟರ್‌ಪ್ರೈಸಸ್’ನ ಷೇರುಗಳು ಕುಸಿದಿದ್ದು, ಒಂದು ಹಂತದಲ್ಲಿ ಶೇ.10ರಷ್ಟು ಕುಸಿತ … Continue reading BIGG NEWS : ‘ಅದಾನಿ ಗ್ರೂಪ್ ಷೇರು’ಗಳಲ್ಲಿ ತೀವ್ರ ಕುಸಿತ ; ಶ್ರೀಮಂತರ ಪಟ್ಟಿಯಲ್ಲಿ 4ನೇ ಸ್ಥಾನಕ್ಕೆ ಕುಸಿದ ‘ಗೌತಮ್ ಅದಾನಿ’