ಮುಂಬೈ: ನಟ ಸೊಹೈಲ್ ಖಾನ್ ಮತ್ತು ಪತ್ನಿ ಸೀಮಾ ಖಾನ್ ಅವರು 24 ವರ್ಷಗಳ ದಾಂಪತ್ಯದ ನಂತರ ಶುಕ್ರವಾರ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗಿದೆ. ಅಂದ ಹಾಗೇ ಈ ಜೋಡಿ 1998 ರಲ್ಲಿ ವಿವಾಹವಾಗಿದ್ದರು, ಮತ್ತು ಇಬ್ಬರು ಮಕ್ಕಳನ್ನು ಹೊಂದಿದ್ದಾರೆ. ವಿಚ್ಚೇದನಕ್ಕಾಗಿ ಇವರಿಬ್ಬರು ಮುಂಬೈನ ಕೌಟುಂಬಿಕ ನ್ಯಾಯಾಲಯದ ಹೊರಗೆ ಕಂಡುಬಂದಿದ್ದಾರೆ ಅಂಥ ಸ್ಥಳೀಯ ಮಾಧ್ಯಮಗಳು ವರದಿ ಮಾಡಿದ್ದಾವೆ.
ಕಾರ್ಯಕ್ರಮವೊಂದರಲ್ಲಿ ಅವರು ಮಾತನಾಡುತ್ತ ಅವರು ತಮ್ಮ ಮದುವೆಯ ಬಗ್ಗೆ ಊಹಾಪೋಹಗಳನ್ನು ಸಹ ಪ್ರಸ್ತಾಪಿಸಿದ್ದರು ‘ಕೆಲವೊಮ್ಮೆ ನೀವು ವಯಸ್ಸಾದಾಗ, ನಿಮ್ಮ ಸಂಬಂಧಗಳು ವಿಭಿನ್ನ ದಿಕ್ಕುಗಳಿಗೆ ಹೋಗುತ್ತವೆ. ನಾನು ಅದರ ಬಗ್ಗೆ ಕ್ಷಮೆಯಾಚಿಸುವುದಿಲ್ಲ ಏಕೆಂದರೆ ನಾವು ಸಂತೋಷವಾಗಿದ್ದೇವೆ ಮತ್ತು ನನ್ನ ಮಕ್ಕಳು ಸಂತೋಷವಾಗಿದ್ದಾರೆ. ಸೋಹೈಲ್ ಮತ್ತು ನಾನು ಸಾಂಪ್ರದಾಯಿಕ ವಿವಾಹವಲ್ಲ ನಮಗೆ, ಅವನು ಮತ್ತು ನಾನು ಮತ್ತು ನಮ್ಮ ಮಕ್ಕಳು ದಿನದ ಕೊನೆಯಲ್ಲಿ ಮುಖ್ಯ’ ಎಂದು ಅವರು ಹೇಳಿದ್ದರು.
BREAKING NEWS : ‘ಆಸಿಡ್ ಸಂತ್ರಸ್ತರ’ ಮಾಸಾಶನ 3 ಸಾವಿರದಿಂದ 10 ಸಾವಿರಕ್ಕೆ ಹೆಚ್ಚಳ : ಸಿಎಂ ಬೊಮ್ಮಾಯಿ ಘೋಷಣೆ
BREAKING NEWS: ‘15,000 ಶಿಕ್ಷಕರ ನೇಮಕಾತಿ ಪರೀಕ್ಷೆ’ಗೆ ಮಾರ್ಗಸೂಚಿ ಪ್ರಕಟ: ಈ ನಿಮಯ ಪಾಲನೆ ಕಡ್ಡಾಯ
ಯುಎಇ ಅಧ್ಯಕ್ಷ ಶೇಖ್ ಖಲೀಫಾ ಬಿನ್ ಜಾಯೆದ್ ಅಲ್ ನಹ್ಯಾನ್ ಇನ್ನಿಲ್ಲ : UAE President No More