BIGG NEWS : ಸೆ. 24 ರಂದು `ಮಹಿಷ ದಸರಾ’ ಆಚರಣೆ : ಮಾಜಿ ಮೇಯರ್ ಪುರುಷೋತ್ತಮ್

ಮೈಸೂರು : ಮೈಸೂರಿನ ಚಾಮುಂಡಿ ಬೆಟ್ಟದಲ್ಲಿರುವ ಮಹಿಷ ಪ್ರತಿಮೆ ಬಳಿ ಸೆಪ್ಟೆಂಬರ್ 24 ರಂದು ಮಹಿಷ ದಸರಾ ಆಚರಿಸಲಾಗುವುದು ಎಂದು ಮಾಜಿ ಮೇಯರ್ ಪುರುಷೋತ್ತಮ್ ಹೇಳಿದ್ದಾರೆ. ʻಸಾಫ್ಟ್‌ವೇರ್‌ ಇಂಜಿನಿರ್‌ಗಳು ದಯವಿಟ್ಟು ನನಗೆ ಕರೆ ಮಾಡಬೇಡಿʼ!: ಯುವತಿಯ ಮ್ಯಾಟ್ರಿಮೋನಿಯಲ್ ಜಾಹೀರಾತು ವೈರಲ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ. 24 ರಂದು ಮಹಿಷ ದಸರಾ ಆಚರಿಸಲಾಗುವುದು. ಮಹಿಷಾ ದಸರಾ ಆಚರನೆಯನ್ನು ಯಾರು ತಡೆಯಲು ಬಂದರೂ ನಮ್ಮ ನಿರ್ಧಾರ ಬದಲಾಗುವುದಿಲ್ಲ. ಸೆ.25 ರಂದು ಚಾಮುಂಡಿ ಬೆಟ್ಟದ ಮಹಿಷಾ ಪ್ರತಿಮೆ ಬಳಿ ವೇದಿಕೆ … Continue reading BIGG NEWS : ಸೆ. 24 ರಂದು `ಮಹಿಷ ದಸರಾ’ ಆಚರಣೆ : ಮಾಜಿ ಮೇಯರ್ ಪುರುಷೋತ್ತಮ್