BIGG NEWS : ಶಾಲಾ ಶಿಕ್ಷಕರ ನೇಮಕಾತಿ : 3 ತೃತೀಯ ಲಿಂಗಿಗಳು ಸೇರಿ 13,363 ಮಂದಿ ಆಯ್ಕೆ| Karnataka Teacher Recruitment

ಬೆಂಗಳೂರು:  ರಾಜ್ಯದ ಶಾಲೆಗಳಲ್ಲಿ ಖಾಲಿ ಇದ್ದಂತ 15 ಸಾವಿರ ಪದವೀಧದ ಪ್ರಾಥಮಿಕ ಶಿಕ್ಷಕರ ನೇಮಕಾತಿಯ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗಿದೆ. 15 ಸಾವಿರ ಹುದ್ದೆಗಳಿಗೆ 13,363 ಅಭ್ಯರ್ಥಿಗಳು ಮಾತ್ರವೇ ಆಯ್ಕೆಯಾಗಿದ್ದಾರೆ. ಇನ್ನೂ 1,637 ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳು ಇಲ್ಲದೇ ಖಾಲಿ ಉಳಿದಿವೆ. BIGG NEWS : ಇಂದು ಪಿಜಿ ಸಿಇಟಿ/ಡಿಸಿಇಟಿ ಪರೀಕ್ಷೆ : ವಿದ್ಯಾರ್ಥಿಗಳಿಗೆ ಇಲ್ಲಿದೆ ಮುಖ್ಯ ಮಾಹಿತಿ ಈ ಕುರಿತಂತೆ ಶಿಕ್ಷಣ ಇಲಾಖೆಯಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಬಿಡುಗಡೆ ಮಾಡಲಾಗಿದೆ. 15 ಸಾವಿರ ಪದವೀಧರ ಪ್ರಾಥಮಿಕ … Continue reading BIGG NEWS : ಶಾಲಾ ಶಿಕ್ಷಕರ ನೇಮಕಾತಿ : 3 ತೃತೀಯ ಲಿಂಗಿಗಳು ಸೇರಿ 13,363 ಮಂದಿ ಆಯ್ಕೆ| Karnataka Teacher Recruitment