BIGG NEWS : ಶಾಲಾ ಮಕ್ಕಳಿಗೆ ಇಂದಿಗೂ ‘ಗಣಿತ, ಇಂಗ್ಲಿಷ್’ ಕಬ್ಬಿಣದ ಕಡಲೆ ; ಅರ್ಧದಷ್ಟು ಮಕ್ಕಳಿಲ್ಲ ಲೆಕ್ಕದಲ್ಲಿ ಪಕ್ಕಾ |Basic knowledge survey

ನವದೆಹಲಿ : ಮೂರನೇ ತರಗತಿಯಲ್ಲಿ ಓದುತ್ತಿರುವ ಶೇಕಡಾ 54ರಷ್ಟು ಮಕ್ಕಳು ಮಾತ್ರ ಇಂಗ್ಲಿಷ್, ಶೇಕಡಾ 46ರಷ್ಟು ಹಿಂದಿ ಮತ್ತು ಶೇಕಡಾ 52ರಷ್ಟು ಗಣಿತದಲ್ಲಿ ಪ್ರವೀಣರಾಗಿದ್ದಾರೆ. ಇನ್ನು ಈ ನ್ಯಾಷನಲ್ ಕೌನ್ಸಿಲ್ ಆಫ್ ಎಜುಕೇಷನಲ್ ರಿಸರ್ಚ್ ಅಂಡ್ ಟ್ರೈನಿಂಗ್ (NCERT) ಮತ್ತು ಕೇಂದ್ರ ಶಾಲಾ ಶಿಕ್ಷಣ ಸಚಿವಾಲಯ ನಡೆಸಿದ ಫೌಂಡೇಶನ್ ಸಾಕ್ಷರತಾ ಸಮೀಕ್ಷೆ (FLS) ಈ ಆಘಾತಕಾರಿ ಫಲಿತಾಂಶಗಳು ಬಂದಿವೆ. ಅಂದ್ಹಾಗೆ, ಕೇಂದ್ರ ಸರ್ಕಾರವು 2026-27ರ ವೇಳೆಗೆ 3ನೇ ತರಗತಿಯಲ್ಲಿ ಓದುತ್ತಿರುವ ಮಕ್ಕಳನ್ನು ಮೂಲತಃ ಭಾಷೆ ಮತ್ತು ಗಣಿತದಲ್ಲಿ … Continue reading BIGG NEWS : ಶಾಲಾ ಮಕ್ಕಳಿಗೆ ಇಂದಿಗೂ ‘ಗಣಿತ, ಇಂಗ್ಲಿಷ್’ ಕಬ್ಬಿಣದ ಕಡಲೆ ; ಅರ್ಧದಷ್ಟು ಮಕ್ಕಳಿಲ್ಲ ಲೆಕ್ಕದಲ್ಲಿ ಪಕ್ಕಾ |Basic knowledge survey