ನವದೆಹಲಿ : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ ಗ್ರಾಹಕರಿಗೆ ನಿಯಮಗಳನ್ನ ಬದಲಾಯಿಸುತ್ತಿದೆ. ಬ್ಯಾಂಕ್ ಈಗ ಎಸ್ಬಿಐ ಎಟಿಎಂಗಳಿಂದ ನಗದು ಹಿಂಪಡೆಯುವ ನಿಯಮಗಳನ್ನ ಬದಲಾಯಿಸಿದೆ. ಹೌದು, ಈಗ ನೀವು ಎಸ್ಬಿಐ ಎಟಿಎಂನಿಂದ ನಗದು ಹಿಂಪಡೆಯಲು ವಿಶಿಷ್ಟ ಸಂಖ್ಯೆಯನ್ನ ನೀಡಬೇಕು. ನೀವು ಈ ಸಂಖ್ಯೆಯನ್ನ ನಮೂದಿಸದಿದ್ದರೆ ನಿಮ್ಮ ಹಣವನ್ನ ಫ್ರೀಜ್ ಮಾಡಲಾಗುತ್ತದೆ. ಅಂದ್ಹಾಗೆ, ಎಟಿಎಂ ವಹಿವಾಟುಗಳನ್ನ ಹೆಚ್ಚು ಸುರಕ್ಷಿತವಾಗಿಸಲು ಬ್ಯಾಂಕ್ ಈ ಕ್ರಮ ಕೈಗೊಂಡಿದೆ. ಬ್ಯಾಂಕ್ ನೀಡಿರುವ ಮಾಹಿತಿ ಪ್ರಕಾರ, ಈ ಹೊಸ ನಿಯಮದ ಪ್ರಕಾರ ಗ್ರಾಹಕರು … Continue reading BIGG NEWS : SBI ‘ATM’ ರೂಲ್ಸ್ ಚೇಂಜ್ ; ‘ATM’ ನಿಂದ ಹಣ ‘ವಿತ್ ಡ್ರಾ’ ಮಾಡೋದಕ್ಕೂ ಮೊದ್ಲುಈ ಸುದ್ದಿ ಓದು |SBI ATM Rules
Copy and paste this URL into your WordPress site to embed
Copy and paste this code into your site to embed