ಬೆಂಗಳೂರು : ಶಾಲಾ ಪಠ್ಯ ಪರಿಷ್ಕರಣೆ ವಿವಾದದ ಬೆನ್ನಲ್ಲೇ ವಿ.ಡಿ.ಸಾವರ್ಕರ್ ಕುರಿತ 8ನೇ ತರಗತಿಯ ಕನ್ನಡ (ದ್ವಿತೀಯ ಭಾಷೆ) ಪಠ್ಯಪುಸ್ತಕದ ಒಂದು ಪ್ಯಾರಾಗ್ರಾಫ್ ನಲ್ಲಿ ದೇಶಭಕ್ತಿ ವರ್ಣಿಸುವ ಭರದಲ್ಲಿ ಉತ್ಪ್ರೇಕ್ಷೆಯ ಸಾಲುಗಳನ್ನು ಸೇರಿಸಲಾಗಿದೆ ಎಂದು ಆರೋಪಿಸಲಾಗುತ್ತಿದೆ. ಬಾಯ್‌ಫ್ರೆಂಡ್‌ಗಾಗಿ ಮಾರಾಮಾರಿ: ಠಾಣೆ ಮೆಟ್ಟಿಲೇರಿದ ಹುಡುಗಿಯರು, ಯುವಕ ಎಸ್ಕೇಪ್! ರೋಹಿತ್ ಚಕ್ರತೀರ್ಥರ ನೇತೃತ್ವದ ಸಮಿತಿಯು ಈ ಪಠ್ಯಪುಸ್ತಕವನ್ನು ಪರಿಷ್ಕರಿಸಿದೆ. ವಿ.ಡಿ. ಸಾವರ್ಕರ್ ಅವರನ್ನು ಬ್ರಿಟಿಷರು ಅವರನ್ನು ಬಂಧಿಸಿಟ್ಟಿದ್ದ ಅಂಡಮಾನ್ ಜೈಲಿನ ಕೋಣೆಗೆ ಬುಲ್ ಬುಲ್ ಹಕ್ಕಿಗಳು ಬರುತ್ತಿದ್ದವು. ಅವುಗಳ ರೆಕ್ಕೆಗಳ … Continue reading BIGG NEWS : ಜೈಲಿನಲ್ಲಿದ್ದಾಗ ಬುಲ್ ಬುಲ್ ಹಕ್ಕಿಗಳ ರೆಕ್ಕೆ ಮೇಲೆ ಕುಳಿತು ತಾಯ್ನಾಡು ಸಂಪರ್ಕಿಸಿ ಬರುತ್ತಿದ್ದ ಸಾವರ್ಕರ್! 8 ನೇ ತರಗತಿ ಪಠ್ಯದಲ್ಲಿ ಸಾವರ್ಕರ್ ಕುರಿತ ಪಾಠ ವೈರಲ್!
Copy and paste this URL into your WordPress site to embed
Copy and paste this code into your site to embed