ಬೆಂಗಳೂರು : ಪ್ರಸ್ತುತ ಸಾಲಿನ ಎಸ್ಎಸ್ ಎಲ್ ಸಿ ಪರೀಕ್ಷೆ ಕುರಿತಂತೆ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿ ನೀಡಿದ್ದು, 2023 ಮಾರ್ಚ್ / ಏಪ್ರಿಲ್ ನಲ್ಲಿ ಎಸ್ಎಸ್ಎಸಿ ಪರೀಕ್ಷೆಗಳಿಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಕೋವಿಡ್ಪೀಡಿತ ವರ್ಷಗಳಲ್ಲಿ ಕಂಡುಬರುವ ಸುಲಭ ಪ್ರಶ್ನೆ ಪತ್ರಿಕೆ ಇರುವುದಿಲ್ಲ ಎಂದು ತಿಳಿಸಿದೆ.

BIG NEWS: 2023ರ ಡಿಸೆಂಬರ್ ವೇಳೆಗೆ ಅಯೋಧ್ಯೆಯಲ್ಲಿ ಸಿದ್ದವಾಗಲಿದೆ ‘ರಾಮ ಮಂದಿರ’ : ಟ್ರಸ್ಟ್‌ನಿಂದ ಮಾಹಿತಿ

ಶಾಲೆಗಳು ಪೂರ್ಣ ಪ್ರಮಾಣದಲ್ಲಿ ಪುನರಾರಂಭಗೊಂಡಿರುವುದರಿಂದ ಮತ್ತು ಶೈಕ್ಷಣಿಕ ವರ್ಷವು ಸ್ವಲ್ಪ ಮುಂಚಿತವಾಗಿ ಪುನರಾರಂಭಗೊಂಡಿರುವುದರಿಂದ ನಾವು 2019 ಪರೀಕ್ಷಾ ಮಾದರಿಗೆ ಹಿಂತಿರುಗುತ್ತೇವೆ ಎಂದು ಮಂಡಳಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

2019-20ನೇ ಸಾಲಿನ ನೀಲನಕ್ಷೆಯ ಪ್ರಕಾರ ಪಠ್ಯಕ್ರಮದಲ್ಲಿ ಶೇ.100ರಷ್ಟು ಪಠ್ಯಕ್ರಮವನ್ನು ಪ್ರಶ್ನೆ ಪತ್ರಿಕೆಗಳು ಒಳಗೊಳ್ಳಲಿವೆ. ಕಳೆದ ಎರಡು ವರ್ಷಗಳಿಂದ ಆಫ್ಲೈನ್ ತರಗತಿಗಳು ಇಲ್ಲದ ಕಾರಣ ಪಠ್ಯಕ್ರಮದ ಕೇವಲ 80 ಪ್ರತಿಶತವನ್ನು ಮಾತ್ರ ಪರಿಗಣಿಸಿದ್ದರು. ಆದರೆ ವರ್ಷ, ಪರೀಕ್ಷೆಯು 2019 ಮಾದರಿಯಲ್ಲಿರುತ್ತದೆ, ಶೇಕಡಾ 75 ರಷ್ಟು ಕಡ್ಡಾಯ ತರಗತಿ ಹಾಜರಾತಿ ಮತ್ತು ಪತ್ರಿಕೆಗಳಲ್ಲಿ ಹೆಚ್ಚಿನ ವಿವರಣಾತ್ಮಕವಿಧಾನದ ಪ್ರಶ್ನೆಗಳಿರಲಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

BREAKING NEWS: ಅಹಮದಾಬಾದ್ ʻಆಮ್ ಆದ್ಮಿ ಪಕ್ಷʼದ ಕಚೇರಿ ಮೇಲೆ ಪೊಲೀಸರ ದಾಳಿ | Police Raided AAP office

Share.
Exit mobile version