BIGG NEWS : “ರಷ್ಯಾ, ರಷ್ಯಾ, ರಷ್ಯಾ” ; ‘ಉಕ್ರೇನ್‌ ಭೂಮಿ’ ಸ್ವಾಧೀನದ ನಂತ್ರ ‘ಅಮೆರಿಕ’ಕ್ಕೆ 3 ಬಾರಿ ಬೆದರಿಕೆ ಹಾಕಿದ ‘ಪುಟಿನ್’

ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉಕ್ರೇನ್‌ನ ನಾಲ್ಕು ಪ್ರದೇಶಗಳನ್ನ ತನ್ನ ದೇಶದೊಂದಿಗೆ ವಿಲೀನಗೊಳಿಸುವುದಾಗಿ ಘೋಷಿಸಿದ್ದಾರೆ. ವಿಲೀನ ಒಪ್ಪಂದಕ್ಕೆ ಸಹಿ ಹಾಕಿದ ನಂತ್ರ ಪುಟಿನ್ ಮತ್ತು ಇತರ ಅಧಿಕಾರಿಗಳು ‘ರಷ್ಯಾ, ರಷ್ಯಾ… ರಷ್ಯಾ’ ಎಂಬ ಘೋಷಣೆಗಳನ್ನ ಕೂಗಿದ್ರು. ಈ ನಾಲ್ಕು ಪ್ರದೇಶಗಳಲ್ಲಿ ಐದು ದಿನಗಳ ಜನಾಭಿಪ್ರಾಯ ಸಂಗ್ರಹಣೆ ನಡೆಸಲಾಯಿತು. ರಷ್ಯಾದೊಂದಿಗೆ ಉಕ್ರೇನ್‌ನ ಲುಹಾನ್ಸ್ಕ್, ಡೊನೆಟ್ಸ್ಕ್, ಜಪೋರಿಜಿಯಾ ಮತ್ತು ಖೆರ್ಸನ್ ವಿಲೀನವನ್ನು ಪುಟಿನ್ ಘೋಷಿಸಿದ್ದಾರೆ. ಈ ಪ್ರದೇಶಗಳ ಪ್ರತ್ಯೇಕತಾವಾದಿ ಮುಖಂಡರು ಮತ್ತು ಅಧಿಕಾರಿಗಳು ಬಹುಕಾಲದಿಂದ ಜನಾಭಿಪ್ರಾಯ ಸಂಗ್ರಹಣೆಗೆ ಒತ್ತಾಯಿಸುತ್ತಿದ್ದಾರೆ.  ವರದಿಗಳ … Continue reading BIGG NEWS : “ರಷ್ಯಾ, ರಷ್ಯಾ, ರಷ್ಯಾ” ; ‘ಉಕ್ರೇನ್‌ ಭೂಮಿ’ ಸ್ವಾಧೀನದ ನಂತ್ರ ‘ಅಮೆರಿಕ’ಕ್ಕೆ 3 ಬಾರಿ ಬೆದರಿಕೆ ಹಾಕಿದ ‘ಪುಟಿನ್’