BIGG NEWS : ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಅನುಕೂಲಕ್ಕಾಗಿ 8 ಕೋಟಿ ರೂ. ಮೌಲ್ಯದ ಹಾಸ್ಟೆಲ್ ನಿರ್ಮಿಸಿ ದಾನವಾಗಿ ನೀಡಿದ ಟಪಾಲ್ ಭವಾನಿ ಪ್ರಸಾದ್!

ಬಳ್ಳಾರಿ : ಬಡ ಮತ್ತು ಗ್ರಾಮೀಣ ಭಾಗದ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಅನುಕೂಲಕ್ಕಾಗಿ ಮತ್ತು ಶೈಕ್ಷಣಿಕ ಪ್ರಗತಿಗಾಗಿ 08ಕೋಟಿ‌ ರೂ. ಮೌಲ್ಯದ ಹಾಸ್ಟೆಲ್‌ ನಿರ್ಮಿಸಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಉದಾರ ಮನಸ್ಸಿನಿಂದ ದಾನ ನೀಡುವ ಮೂಲಕ ಇಲ್ಲೊಬ್ಬ ವ್ಯಕ್ತಿ‌ ಗಮನ ಸೆಳೆದಿದ್ದಾನೆ. ಅವರೇ ಟಪಾಲ್‌ ಭವಾನಿ ಪ್ರಸಾದ್. ಬಳ್ಳಾರಿ ನಿವಾಸಿಗಳಾದ ದಿವಂಗತ ಟಪಾಲ್ ಅಂಜಿನಮ್ಮ ಮತ್ತು ದಿವಂಗತ ಟಪಾಲ್ ತಿಮ್ಮಪ್ಪ ಅವರ ಮಗನಾದ ಟಪಾಲ್‌ ಭವಾನಿ ಪ್ರಸಾದ್ ಅವರು ಬಳ್ಳಾರಿಯ ನಾಗಲಚೆರವು ಪ್ರದೇಶದಲ್ಲಿರುವ ಅತ್ಯಂತ ‌ಬೆಲೆಬಾಳುವ 18725 … Continue reading BIGG NEWS : ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಅನುಕೂಲಕ್ಕಾಗಿ 8 ಕೋಟಿ ರೂ. ಮೌಲ್ಯದ ಹಾಸ್ಟೆಲ್ ನಿರ್ಮಿಸಿ ದಾನವಾಗಿ ನೀಡಿದ ಟಪಾಲ್ ಭವಾನಿ ಪ್ರಸಾದ್!