BIGG NEWS ; ಯು-ಟರ್ನ್ ಹೊಡೆದ ರಿಷಿ ಸುನಕ್ ; ‘COP27 ಶೃಂಗಸಭೆ’ಯಲ್ಲಿ ಭಾಗಿಯಾಗೋದಾಗಿ ಘೋಷಣೆ

ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಬ್ರಿಟಿಷ್ ಪ್ರಧಾನಿಯಾದ ನಂತ್ರ ರಿಷಿ ಸುನಕ್ ಮೊದಲ ಬಾರಿಗೆ ಯು-ಟರ್ನ್ ಹೊಡೆದಿದ್ದು, ಮೊದಲು ಭಾಗಿಸುವುದಿಲ್ಲ ಎಂದಿದ್ದ ಹವಾಮಾನ ಸಮ್ಮೇಳನದಲ್ಲಿ ಈಗ ಭಾಗವಹಿಸುವುದಾಗಿ ಹೇಳಿದ್ದಾರೆ. ಈ ಮೂಲಕ ಮುಂದಿನ ವಾರ ಈಜಿಪ್ಟ್‌ನಲ್ಲಿ ನಡೆಯಲಿರುವ COP27 ಶೃಂಗಸಭೆಯಲ್ಲಿ ಬ್ರಿಟಿಷ್ ಪ್ರಧಾನಿ ಭಾಗವಹಿಸಲಿದ್ದಾರೆ. “ಹವಾಮಾನ ಬದಲಾವಣೆಯ ಮೇಲೆ ಕ್ರಮ ಕೈಗೊಳ್ಳದೇ ಯಾವುದೇ ಸುಸ್ಥಿರ ಅಭಿವೃದ್ಧಿ ಸಾಧ್ಯವಿಲ್ಲ. ನವೀಕರಿಸಬಹುದಾದ ಇಂಧನದಲ್ಲಿ ಹೂಡಿಕೆ ಮಾಡದೆ ಇಂಧನ ಭದ್ರತೆ ಸಾಧ್ಯವಿಲ್ಲ” ಎಂದು ಸುನಕ್ ಟ್ವಿಟರ್‌ನಲ್ಲಿ ಬರೆದಿದ್ದಾರೆ. “ಸುರಕ್ಷಿತ ಮತ್ತು ಸುಸ್ಥಿರ ಭವಿಷ್ಯವನ್ನ … Continue reading BIGG NEWS ; ಯು-ಟರ್ನ್ ಹೊಡೆದ ರಿಷಿ ಸುನಕ್ ; ‘COP27 ಶೃಂಗಸಭೆ’ಯಲ್ಲಿ ಭಾಗಿಯಾಗೋದಾಗಿ ಘೋಷಣೆ