BIGG NEWS :  “ನೆನಪಿಡಿ, ಇದು ಕೇವಲ ಹುದ್ದೆಯಲ್ಲ” ;  ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ರೇಸ್’ನಲ್ಲಿರುವ ನಾಯಕರಿಗೆ ‘ರಾಹುಲ್’ ಸಲಹೆ

ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನಾಮನಿರ್ದೇಶನ ಪ್ರಕ್ರಿಯೆ ಸೆಪ್ಟೆಂಬರ್ 24ರಂದು ಪ್ರಾರಂಭವಾಗಲಿದೆ. ಏತನ್ಮಧ್ಯೆ, ಅಧ್ಯಕ್ಷ ಸ್ಥಾನದ ರೇಸ್’ನಲ್ಲಿ ತೊಡಗಿರುವ ನಾಯಕರಿಗೆ ರಾಹುಲ್ ಗಾಂಧಿ ದೊಡ್ಡ ಸಲಹೆ ನೀಡಿದ್ದಾರೆ. ಭಾರತ್ ಜೋಡೋ ಯಾತ್ರೆಯಲ್ಲಿರುವ ರಾಹುಲ್ ಗಾಂಧಿ, ಕಾಂಗ್ರೆಸ್ ಅಧ್ಯಕ್ಷರಾಗಿರುವುದು ಕೇವಲ ಕಚೇರಿ ಮಾತ್ರವಲ್ಲ, ನಂಬಿಕೆಯ ಸಂಕೇತ ಎಂದು ಗುರುವಾರ ಹೇಳಿದ್ದಾರೆ. ಇದು ಭಾರತದ ದೃಷ್ಟಿಕೋನವನ್ನ ಪ್ರತಿನಿಧಿಸುತ್ತದೆ ಎಂದರು. ಮಾಧ್ಯಮಗಳೊಂದಿಗೆ ಮಾತನಾಡಿದ ರಾಹುಲ್ ಗಾಂಧಿ, ‘ಕಾಂಗ್ರೆಸ್ ಅಧ್ಯಕ್ಷರ ಚುನಾವಣೆಗೆ ಸ್ಪರ್ಧಿಸುವವರಿಗೆ ನನ್ನ ಸಲಹೆ ಏನೆಂದರೆ, ನೀವು ಪಡೆಯಲಿರುವ … Continue reading BIGG NEWS :  “ನೆನಪಿಡಿ, ಇದು ಕೇವಲ ಹುದ್ದೆಯಲ್ಲ” ;  ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ರೇಸ್’ನಲ್ಲಿರುವ ನಾಯಕರಿಗೆ ‘ರಾಹುಲ್’ ಸಲಹೆ