BIGG NEWS : ಪೊಲೀಸ್ ಠಾಣೆಯಲ್ಲಿ ‘ವಿಡಿಯೋ ರೆಕಾರ್ಡ್’ ಮಾಡೋದು ಅಪರಾಧವಲ್ಲ ; ಹೈಕೋರ್ಟ್ ಮಹತ್ವದ ಆದೇಶ

ಮುಂಬೈ : ಸರ್ಕಾರಿ ಗೌಪ್ಯತೆ ಕಾಯ್ದೆಯಡಿ ವ್ಯಾಖ್ಯಾನಿಸಲಾದ ನಿಷೇಧಿತ ಸ್ಥಳದಲ್ಲಿ ಪೊಲೀಸ್ ಠಾಣೆಯನ್ನ ಸೇರಿಸಲಾಗಿಲ್ಲ. ಆದ್ದರಿಂದ ಅದರೊಳಗೆ ವೀಡಿಯೊ ರೆಕಾರ್ಡಿಂಗ್ ಮಾಡುವುದನ್ನ ಅಪರಾಧ ಎನ್ನಲು ಸಾಧ್ಯವಿಲ್ಲ ಎಂದು ಬಾಂಬೆ ಹೈಕೋಟ್‍ ನಾಗ್ಪುರ ಪೀಠ ಹೇಳಿದೆ. ನ್ಯಾಯಮೂರ್ತಿಗಳಾದ ಮನೀಶ್ ಪಿತಾಲೆ ಮತ್ತು ವಾಲ್ಮೀಕಿ ಮೆನೆಜಸ್ ಅವರ ವಿಭಾಗೀಯ ಪೀಠವು 2018ರ ಮಾರ್ಚ್‍ನಲ್ಲಿ ಪೊಲೀಸ್ ಠಾಣೆಯೊಳಗೆ ವೀಡಿಯೊವನ್ನ ರೆಕಾರ್ಡ್ ಮಾಡಿದ್ದಕ್ಕಾಗಿ ಅಧಿಕೃತ ರಹಸ್ಯ ಕಾಯ್ದೆ (OSA) ಅಡಿಯಲ್ಲಿ ರವೀಂದ್ರ ಉಪಾಧ್ಯಾಯ ಎಂಬವರ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನ ಈ ವರ್ಷದ ಜುಲೈನಲ್ಲಿ … Continue reading BIGG NEWS : ಪೊಲೀಸ್ ಠಾಣೆಯಲ್ಲಿ ‘ವಿಡಿಯೋ ರೆಕಾರ್ಡ್’ ಮಾಡೋದು ಅಪರಾಧವಲ್ಲ ; ಹೈಕೋರ್ಟ್ ಮಹತ್ವದ ಆದೇಶ