BIGG NEWS ; ‘ಮೇಲ್ವಿಚಾರಣಾ ಪ್ರಕ್ರಿಯೆ’ ಮತ್ತಷ್ಟು ಬಲಪಡಿಸಲು ‘RBI’ ಮಹತ್ವದ ಕ್ರಮ ; ಸುಧಾರಿತ ಹೊಸ ವ್ಯವಸ್ಥೆ ‘DAKSH’ ಪ್ರಾರಂಭ

ಮುಂಬೈ : ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಗವರ್ನರ್ ಶಕ್ತಿಕಾಂತ್ ದಾಸ್ ಅವರು ಗುರುವಾರ ಅಡ್ವಾನ್ಸ್ ಮೇಲುಸ್ತುವಾರಿ ಮಾನಿಟರಿಂಗ್ ಸಿಸ್ಟಮ್ ‘ದಕ್ಷ್’ಗೆ ಚಾಲನೆ ನೀಡಿದರು. ಇದು ಆರ್‍ಬಿಐನ ಮೇಲ್ವಿಚಾರಣಾ ಪ್ರಕ್ರಿಯೆಯನ್ನ ಮತ್ತಷ್ಟು ಬಲಪಡಿಸುವ ನಿರೀಕ್ಷೆಯಿದೆ. ಕಣ್ಗಾವಲು ಚಟುವಟಿಕೆಗಳನ್ನ ಬಲಪಡಿಸಲು ತಾನು ಹಲವಾರು ಕ್ರಮಗಳನ್ನ ತೆಗೆದುಕೊಳ್ಳುತ್ತಿದೆ ಮತ್ತು ‘ದಕ್ಷ್’ ಇದರಲ್ಲಿ ಹೊಸ ಕೊಂಡಿಯಾಗಿದೆ ಎಂದು ಆರ್ಬಿಐ ಹೇಳಿಕೆಯಲ್ಲಿ ತಿಳಿಸಿದೆ. “ದಕ್ಷ್ ವೆಬ್ ಆಧಾರಿತ ಎಂಡ್-ಟು-ಎಂಡ್ ವರ್ಕ್ಫ್ಲೋ ಅಪ್ಲಿಕೇಶನ್ ಆಗಿದ್ದು, ಇದರ ಮೂಲಕ ಆರ್‍ಬಿಐ ಬ್ಯಾಂಕುಗಳು ಮತ್ತು ಎನ್ಬಿಎಫ್ಸಿಗಳಂತಹ ಸಂಸ್ಥೆಗಳನ್ನ … Continue reading BIGG NEWS ; ‘ಮೇಲ್ವಿಚಾರಣಾ ಪ್ರಕ್ರಿಯೆ’ ಮತ್ತಷ್ಟು ಬಲಪಡಿಸಲು ‘RBI’ ಮಹತ್ವದ ಕ್ರಮ ; ಸುಧಾರಿತ ಹೊಸ ವ್ಯವಸ್ಥೆ ‘DAKSH’ ಪ್ರಾರಂಭ