BIGG NEWS : ನಾಳೆ ‘ಆರ್ಬಿಐ ಹಣಕಾಸು ನೀತಿ’ ಘೋಷಣೆ, ಶೇ.0.35ರವರೆಗೂ ‘ಬಡ್ಡಿದರ ಹೆಚ್ಚಳ’.? ; ಹೆಚ್ಚಾಗುತ್ತೆ ‘EMI’

ನವದೆಹಲಿ : ಭಾರತೀಯ ರಿಸರ್ವ್ ಬ್ಯಾಂಕ್’ನ ಹಣಕಾಸು ನೀತಿ ಸಮಿತಿಯ ಸಭೆ ಸೋಮವಾರ ಆರಂಭಗೊಂಡಿದ್ದು, ಅದರ ನಿರ್ಧಾರ ನಾಳೆ ಪ್ರಕಟಿಸಲಿದೆ. ಆರ್ಬಿಐನ ಸಾಲ ನೀತಿಯ ಫಲಿತಾಂಶಗಳಲ್ಲಿ, ರಿಸರ್ವ್ ಬ್ಯಾಂಕ್ ಈ ಬಾರಿ ನೀತಿ ದರಗಳನ್ನ ಅಂದರೆ ರೆಪೊ ದರವನ್ನ ಎಷ್ಟು ಹೆಚ್ಚಿಸಲಿದೆ ಎಂಬುದರ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ದೇಶದಲ್ಲಿ ನಿರಂತರವಾಗಿ ಹೆಚ್ಚುತ್ತಿರುವ ಹಣದುಬ್ಬರ ದರವನ್ನ ನಿಭಾಯಿಸಲು ಆರ್ಬಿಐ ನಿರಂತರವಾಗಿ ಬಡ್ಡಿದರಗಳನ್ನ ಹೆಚ್ಚಿಸುತ್ತಿದೆ. ಮೇ 2022ರಿಂದ ಆರ್ಬಿಐ ವಿವಿಧ ಹಣಕಾಸು ನೀತಿಗಳಲ್ಲಿ ಶೇಕಡಾ 1.90 ರಷ್ಟು ಬಡ್ಡಿದರಗಳನ್ನ … Continue reading BIGG NEWS : ನಾಳೆ ‘ಆರ್ಬಿಐ ಹಣಕಾಸು ನೀತಿ’ ಘೋಷಣೆ, ಶೇ.0.35ರವರೆಗೂ ‘ಬಡ್ಡಿದರ ಹೆಚ್ಚಳ’.? ; ಹೆಚ್ಚಾಗುತ್ತೆ ‘EMI’