BIGG NEWS : ‘ಡಿಜಿಟಲ್ ಸಾಲ’ಕ್ಕೆ ಮಾರ್ಗಸೂಚಿ ಹೊರಡಿಸಿದ RBI ; ಸಾಲದಾತರು ಇನ್ಮುಂದೆ ‘ಗುಪ್ತ ಶುಲ್ಕ’ ವಿಧಿಸುವಂತಿಲ್ಲ.!

ನವದೆಹಲಿ : ಭಾರತೀಯ ರಿಸರ್ವ್‌ ಬ್ಯಾಂಕ್‌ ಡಿಜಿಟಲ್ ಸಾಲಕ್ಕೆ ಮಾರ್ಗಸೂಚಿ ಹೊರಡಿಸಿದೆ. ಅದ್ರಂತೆ, ಠೇವಣಿದಾರರ ಮತ್ತು ಗ್ರಾಹಕರ ಹಿತಾಸಕ್ತಿಗಳ ರಕ್ಷಣೆಯನ್ನ ಖಚಿತಪಡಿಸಿಕೊಳ್ಳಲು RBI, ಎಲ್ಲಾ ವಾಣಿಜ್ಯ ಬ್ಯಾಂಕುಗಳು, ಪ್ರಾಥಮಿಕ (ನಗರ) ಸಹಕಾರಿ ಬ್ಯಾಂಕುಗಳು, ರಾಜ್ಯ ಸಹಕಾರಿ ಬ್ಯಾಂಕುಗಳು, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕುಗಳು ಮತ್ತು ಎನ್ಬಿಎಫ್ಸಿಗಳಿಗೆ (ವಸತಿ ಹಣಕಾಸು ಕಂಪನಿಗಳು ಸೇರಿದಂತೆ) ಹೊರಡಿಸಿದ ಮಾರ್ಗಸೂಚಿ ಅನ್ವಯವಾಗಲಿದೆ. ನಿಯಂತ್ರಿತ ಘಟಕಗಳ (REs) ಬಾಧ್ಯತೆಗಳು ಸಾಲ ಸೇವಾ ಪೂರೈಕೆದಾರರು (LSP) / ಡಿಜಿಟಲ್ ಲೆಂಡಿಂಗ್ ಅಪ್ಲಿಕೇಶನ್ (DLA) ನೊಂದಿಗೆ ಹೊರಗುತ್ತಿಗೆ … Continue reading BIGG NEWS : ‘ಡಿಜಿಟಲ್ ಸಾಲ’ಕ್ಕೆ ಮಾರ್ಗಸೂಚಿ ಹೊರಡಿಸಿದ RBI ; ಸಾಲದಾತರು ಇನ್ಮುಂದೆ ‘ಗುಪ್ತ ಶುಲ್ಕ’ ವಿಧಿಸುವಂತಿಲ್ಲ.!