BIGG NEWS : ಪಡಿತರ ಚೀಟಿದಾರರ ಗಮನಕ್ಕೆ : ನಿಮ್ಮ ಬಳಿ ಈ ವಸ್ತುಗಳಿದ್ರೆ ‘ರೇಷನ್‌ ಕಾರ್ಡ್‌’ ರದ್ದಾಗುತ್ತೆ |Ration Card Rules

ನವದೆಹಲಿ : ದೇಶಾದ್ಯಂತ ಸುಮಾರು 15 ಕೋಟಿ ಪಡಿತರ ಚೀಟಿದಾರರಿದ್ದಾರೆ. ಈ 15 ಕೋಟಿ ಜನರಲ್ಲಿ ನೀವೂ ಒಬ್ಬರಾಗಿದ್ದರೆ, ಈ ಪಡಿತರ ಚೀಟಿದಾರರಿಗೆ ಸಂಬಂಧಿಸಿದ ಈ ಸುದ್ದಿಯನ್ನ ನೀವು ಓದಬೇಕು. ಕೋವಿಡ್ -19 ಸಾಂಕ್ರಾಮಿಕ ರೋಗದ ಸಮಯದಲ್ಲಿ ಸರ್ಕಾರವು 2020ರಲ್ಲಿ ಬಡವರಿಗೆ ಉಚಿತ ಪಡಿತರ ಯೋಜನೆಯನ್ನ ಪ್ರಾರಂಭಿಸಿತು. ಕೇಂದ್ರದ ಯೋಜನೆಯನ್ನ ಸೆಪ್ಟೆಂಬರ್ʼನಲ್ಲಿ ಕೊನೆಗೊಳ್ಳಲಿದೆ. BIGG NEWS : PSI ಹಗರಣದಲ್ಲಿ ಬಿಜೆಪಿ ಶಾಸಕರ ಆಡಿಯೋ ವೈರಲ್ : ಸಿಎಂ ಬೊಮ್ಮಾಯಿ ಹೇಳಿದ್ದೇನು ಗೊತ್ತಾ? ರೇಷನ್ ಕಾರ್ಡ್ ನಿಯಮಗಳು … Continue reading BIGG NEWS : ಪಡಿತರ ಚೀಟಿದಾರರ ಗಮನಕ್ಕೆ : ನಿಮ್ಮ ಬಳಿ ಈ ವಸ್ತುಗಳಿದ್ರೆ ‘ರೇಷನ್‌ ಕಾರ್ಡ್‌’ ರದ್ದಾಗುತ್ತೆ |Ration Card Rules