BIGG NEWS : ರಾಮಜನ್ಮ ಭೂಮಿ ಪುರಾವೆ ಉತ್ಖನನ ಮಾಡಿದ್ದ ‘ಪ್ರೊ. ಬೀಬಿ ಲಾಲ್’ ನಿಧನ ; ಪ್ರಧಾನಿ ಮೋದಿ ಸಂತಾಪ
ಕೆಎನ್‌ಎನ್‌ಡಿಜಿಟಲ್ ಡೆಸ್ಕ್ : ಪದ್ಮಶ್ರೀ ವಿಭೂಷಣ, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಮಾಜಿ ಮಹಾನಿರ್ದೇಶಕ ಪ್ರೊ. ಬೀಬಿ ಲಾಲ್ ಶನಿವಾರ ನಿಧನರಾದರು. 101 ವರ್ಷ ವಯಸ್ಸಿನ ಪ್ರೋ. ಲಾಲ್ ನಿಧನಕ್ಕೆ ಸಂತಾಪ ಸೂಚಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಅದ್ರಂತೆ, ಬೀಬಿ ಲಾಲ್ ಅವ್ರನ್ನ ಭಾರತದ ಅತ್ಯಂತ ಹಿರಿಯ ಪುರಾತತ್ವಶಾಸ್ತ್ರಜ್ಞ ಎಂದು ಪರಿಗಣಿಸಲಾಗಿದೆ.100ನೇ ವಯಸ್ಸಿನಲ್ಲಿಯೂ ಪುರಾತತ್ವ ಶಾಸ್ತ್ರಕ್ಕೆ ಸಂಬಂಧಿಸಿದ ಸಂಶೋಧನೆಗಳಲ್ಲಿ ಮತ್ತು ಅದರ ಬರವಣಿಗೆಯಲ್ಲಿ ಸಕ್ರಿಯರಾಗಿದ್ದರು. ಬೀಬಿ ಲಾಲ್ ಅವ್ರು 02 ಮೇ 1921ರಂದು … Continue reading BIGG NEWS : ರಾಮಜನ್ಮ ಭೂಮಿ ಪುರಾವೆ ಉತ್ಖನನ ಮಾಡಿದ್ದ ‘ಪ್ರೊ. ಬೀಬಿ ಲಾಲ್’ ನಿಧನ ; ಪ್ರಧಾನಿ ಮೋದಿ ಸಂತಾಪ
Copy and paste this URL into your WordPress site to embed
Copy and paste this code into your site to embed