BIGG NEWS : `PSI’ ನೇಮಕಾತಿ ಹಗರಣ : ಮಧ್ಯವರ್ತಿಯಾಗಿದ್ದ ಆರೋಪಿ ಸಿದ್ದರಾಜು ಬಂಧನ

ಬೆಂಗಳೂರು : 545 ಪಿಎಸ್ ಐ ನೇಮಕಾತಿ ಅಕ್ರಮ ಪ್ರಕರಣ ಸಂಬಂಧ ಪ್ರಕರಣದ 36 ನೇ ಆರೋಪಿ  ಸಿದ್ದರಾಮು ಎಂಬಾತನನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ. BIGG NEWS : ದೇಶದ ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬ : ಟ್ವೀಟ್‌ ಮೂಲಕ ಶುಭಕೋರಿದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಪಿಎಸ್ ಐ ನೇಮಕಾತಿ ಹಗರಣದಲ್ಲಿ ಬಂಧಿತ ಆರೋಪಿ ಸಿದ್ದರಾಮು ಮಧ್ಯವರ್ತಿಯಾಗಿದ್ದ. ಪಿಎಸ್ ಐ ಹುದ್ದೆಗೆ ಆಯ್ಕೆಯಾಗಿದ್ದ ಮನೋಜ್ ಹಾಗೂ ಗಜೇಂದ್ರಗೆ ಮಧ್ಯವರ್ತಿಯಾಗಿದ್ದ. ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತೊಡಗಿಕೊಂಡಿದ್ದ ಸಿದ್ದರಾಜು … Continue reading BIGG NEWS : `PSI’ ನೇಮಕಾತಿ ಹಗರಣ : ಮಧ್ಯವರ್ತಿಯಾಗಿದ್ದ ಆರೋಪಿ ಸಿದ್ದರಾಜು ಬಂಧನ