BIGG NEWS : ರಾಜ್ಯದಲ್ಲಿ `ಲವ್ ಜಿಹಾದ್’ ತಡೆಗೆ ವಿಶೇಷ ಕಾನೂನು, ಪ್ರತ್ಯೇಕ ಪೊಲೀಸ್ ದಳ ರಚನೆ : ಹಿಂದೂಪರ ಸಂಘಟನೆಗಳಿಂದ ಮನವಿ

ಬೆಂಗಳೂರು : ರಾಜ್ಯದಲ್ಲಿ ಲವ್ ಜಿಹಾದ್ ತಡೆಗೆ ವಿಶೇಷ ಕಾನೂನು ಹಾಗೂ ವಿಶೇಷ ಪೊಲೀಸ್ ದಳ ರಚನೆಗೆ ಆಗ್ರಹಿಸಿ ವಿವಿಧ ಹಿಂದೂಪರ ಸಂಘಟನೆಗಳು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿವೆ. BIGG NEWS: ಬೆಂಗಳೂರಿನಲ್ಲಿ ತಾಪಮಾನ ಏರುಪೇರು; ಜನರಿಗೆ ಸೋಂಕಿನ ಬಗ್ಗೆ ವೈದ್ಯರ ಎಚ್ಚರಿಕೆ ರಾಜ್ಯದಲ್ಲಿ ಲವ್ ಜಿಹಾದ್ ನಿಷೇಧವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು, ಲವ್ ಜಿಹಾದ್ ತಡೆಗೆ ವಿಶೇಷ ಕಾನೂನು, ವಿಶೇಷ ಪೊಲೀಸ್ ದಳ ರಚನೆ ಮಾಡಬೇಕು ಎಂದು ಆಗ್ರಹಿಸಿ ಇಂದು ಹಿಂದೂ ಸಂಘಟನೆಗಳು ಗೃಹ ಸಚಿವ ಅರಗಜ್ಞಾನೇಂದ್ರ … Continue reading BIGG NEWS : ರಾಜ್ಯದಲ್ಲಿ `ಲವ್ ಜಿಹಾದ್’ ತಡೆಗೆ ವಿಶೇಷ ಕಾನೂನು, ಪ್ರತ್ಯೇಕ ಪೊಲೀಸ್ ದಳ ರಚನೆ : ಹಿಂದೂಪರ ಸಂಘಟನೆಗಳಿಂದ ಮನವಿ