ನವದೆಹಲಿ : ದೇಶದ ಜನತೆಗೆ ಸಿಹಿ ಸುದ್ದಿ ಸಿಕ್ಕಿದ್ದು, ಬರೋಬ್ಬರಿ 127 ಔಷಧಗಳ ಬೆಲೆ ಇಳಿಕೆ ಮಾಡದಲಾಗಿದೆ. ಎನ್ಪಿಪಿಎ ಬಿಡುಗಡೆ ಮಾಡಿರುವ 127 ಔಷಧಿಗಳಲ್ಲಿ ಪ್ಯಾರಸಿಟಮಾಲ್, ಅಮೋಕ್ಸಿಸಿಲಿನ್, ರಾಬೆಪ್ರಜೋಲ್, ಮೆಟ್ಫಾರ್ಮಿನ್ ಸೇರಿವೆ. ಈ ಔಷಧಿಗಳಲ್ಲಿ ಹೆಚ್ಚಿನವುಗಳನ್ನ ಜನರು ನಿಯಮಿತವಾಗಿ ಬಳಸುತ್ತಾರೆ. ಪ್ರಸ್ತುತ ರೂ.2.30ಕ್ಕೆ ಮಾರಾಟವಾಗುತ್ತಿರುವ ಪ್ಯಾರಸಿಟಮಾಲ್ (650ಮಿ.ಗ್ರಾಂ) ಟ್ಯಾಬ್ಲೆಟ್ ಈಗ ರೂ.1.8ಕ್ಕೆ ಸೀಮಿತವಾಗಿದೆ. ಅಮೋಕ್ಸಿಸಿಲಿನ್ ಮತ್ತು ಪೊಟಾಷಿಯಂ ಕ್ಲಾವುಲನೇಟ್ ಬೆಲೆಯೂ ರೂ.22.30ರಿಂದ ರೂ.16.80ಕ್ಕೆ ಇಳಿಕೆಯಾಗಿದೆ. ಈ ವರ್ಷದ ಆರಂಭದಲ್ಲಿ NPPA ಪ್ಯಾರಸಿಟಮಾಲ್ ಸೂತ್ರೀಕರಣದ ಬೆಲೆಗಳನ್ನ ಕಡಿಮೆ ಮಾಡಿತು. … Continue reading Good News : ಜ್ವರ, ಕ್ಯಾನ್ಸರ್, ಶುಗರ್ ಸೇರಿ 127 ಔಷಧಿಗಳ ಬೆಲೆ ಇಳಿಕೆ, ಎಷ್ಟು ಕಡಿಮೆ.? ಹೊಸ ಬೆಲೆ ಯಾವಾಗ ಜಾರಿ.? ಇಲ್ಲಿದೆ ಡಿಟೈಲ್ಸ್ |Medicines Price
Copy and paste this URL into your WordPress site to embed
Copy and paste this code into your site to embed