ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವ್ರು ನವೆಂಬರ್ 21ರ ಸೋಮವಾರದಿಂದ ತಮ್ಮ ಬಜೆಟ್ ಪೂರ್ವ ಸಭೆಗಳನ್ನ ಪ್ರಾರಂಭಿಸಲಿದ್ದಾರೆ ಎಂದು ಭಾರತ ಸರ್ಕಾರದ ಹಣಕಾಸು ಸಚಿವಾಲಯ ಭಾನುವಾರ ಮಾಹಿತಿ ನೀಡಿದೆ. 2023-24 ರ ಬಜೆಟ್ ತಯಾರಿಕೆಗೆ ಪಾಲುದಾರರಿಂದ ಸಲಹೆಗಳನ್ನು ಕೋರಿ ಸೀತಾರಾಮನ್ ಅವರು ವರ್ಚುವಲ್ ಮೂಲಕ ಸಭೆಗಳನ್ನ ನಡೆಸಲಿದ್ದಾರೆ ಎಂದು ಸಚಿವಾಲಯ ಮಾಹಿತಿ ನೀಡಿದೆ. “ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ತಮ್ಮ ಮೊದಲ ಪೂರ್ವ ಬಜೆಟ್ 2023ರ ಪೂರ್ವ ಮತ್ತು ಮೂಲಸೌಕರ್ಯ ಮತ್ತು … Continue reading BIGG NEWS : ‘ನಿರ್ಮಲಾ ಸೀತಾರಾಮನ್’ ನೇತೃತ್ವದಲ್ಲಿ ನಾಳೆಯಿಂದ ‘ಬಜೆಟ್ ಪೂರ್ವ ಸಮಾಲೋಚನೆ’ ಆರಂಭ |Pre-budget consultation
Copy and paste this URL into your WordPress site to embed
Copy and paste this code into your site to embed