ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವ್ರು ನವೆಂಬರ್ 21ರ ಸೋಮವಾರದಿಂದ ತಮ್ಮ ಬಜೆಟ್ ಪೂರ್ವ ಸಭೆಗಳನ್ನ ಪ್ರಾರಂಭಿಸಲಿದ್ದಾರೆ ಎಂದು ಭಾರತ ಸರ್ಕಾರದ ಹಣಕಾಸು ಸಚಿವಾಲಯ ಭಾನುವಾರ ಮಾಹಿತಿ ನೀಡಿದೆ.

2023-24 ರ ಬಜೆಟ್ ತಯಾರಿಕೆಗೆ ಪಾಲುದಾರರಿಂದ ಸಲಹೆಗಳನ್ನು ಕೋರಿ ಸೀತಾರಾಮನ್ ಅವರು ವರ್ಚುವಲ್ ಮೂಲಕ ಸಭೆಗಳನ್ನ ನಡೆಸಲಿದ್ದಾರೆ ಎಂದು ಸಚಿವಾಲಯ ಮಾಹಿತಿ ನೀಡಿದೆ.

“ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ತಮ್ಮ ಮೊದಲ ಪೂರ್ವ ಬಜೆಟ್ 2023ರ ಪೂರ್ವ ಮತ್ತು ಮೂಲಸೌಕರ್ಯ ಮತ್ತು ಹವಾಮಾನ ಬದಲಾವಣೆಯ ತಜ್ಞರೊಂದಿಗೆ ಎರಡು ಗುಂಪುಗಳಲ್ಲಿ, ನಾಳೆ, ನವೆಂಬರ್ 21, 2022ರಂದು, ಮುಂಜಾನೆ ಮತ್ತು ಮಧ್ಯಾಹ್ನ ಎರಡು ಗುಂಪುಗಳಲ್ಲಿ ಸಮಾಲೋಚನೆ ನಡೆಸುತ್ತಾರೆ” ಎಂದು ಹಣಕಾಸು ಸಚಿವಾಲಯ ಟ್ವೀಟ್’ನಲ್ಲಿ ತಿಳಿಸಿದೆ.

IFFI 2022 ; ನಟ ‘ಚಿರಂಜೀವಿ’ಗೆ ಸಂದ ಶ್ರೇಷ್ಠ ಗೌರವ ; ‘ಇಂಡಿಯಾ ಫಿಲ್ಮ್ ಪರ್ಸನಾಲಿಟಿ ಆಫ್ ದಿ ಇಯರ್’ ಪುರಸ್ಕಾರ |India Film Personality of the Year

SBI WhatsApp Service ; ಹಿರಿಯ ನಾಗರಿಕರಿಗೆ ಬಿಗ್ ರಿಲೀಫ್ ; ಈಗ ನೀವು ಸುಲಭವಾಗಿ ಈ ‘ಸೌಲಭ್ಯ’ದ ಲಾಭ ಪಡೆಯ್ಬೋದು

BIGG NEWS: ಶ್ರದ್ಧಾ ಹತ್ಯೆ ಮಾದರಿಯಲ್ಲೇ ಪಶ್ಚಿಮ ಬಂಗಾಳದಲ್ಲೊಂದು ಘಟನೆ : ತಂದೆ ತುಂಡರಿಸಿ ವಿವಿಧೆಡೆ ಎಸೆದ ಪಾಪಿ ಮಗ

Share.
Exit mobile version