BIGG NEWS : ಮುರುಘಾಶ್ರೀಗಳ ಪೋಲಿಸ್ ಕಸ್ಟಡಿ ಇಂದಿಗೆ ಮುಕ್ತಾಯ : ಇಂದು ಶ್ರೀಗಳು ಕೋರ್ಟ್ ಗೆ ಹಾಜರು

ಚಿತ್ರದುರ್ಗ : ಪೋಕ್ಸೋ ಪ್ರಕರಣದಲ್ಲಿ ಪೊಲೀಸ್ ಕಸ್ಟಡಿಯಲ್ಲಿರುವ ಮುರುಘಾಮಠದ ಶ್ರೀಗಳ ಪೊಲೀಸ್ ಕಸ್ಟಡಿ ಇಂದು ಮುಕ್ತಾಯವಾಗಲಿದ್ದು, ಪೊಲೀಸರು ಇಂದು ಶ್ರೀಗಳನ್ನು ಕೋರ್ಟ್ ಗೆ ಹಾಜರುಪಡಿಸಲಿದ್ದಾರೆ. SHOCKING NEWS: ನಿಗದಿತ ಅವಧಿಗೂ ಮುನ್ನ ಗರ್ಭಿಣಿಗೆ ಸಿಸೇರಿಯನ್… ಭ್ರೂಣ ಅಕಾಲಿಕವಾಗಿದೆಯೆಂದು ಹೊಟ್ಟೆಯೊಳಗೇ ಬಿಟ್ಟು ಹೊಲಿಗೆ ಹಾಕಿದ ವೈದ್ಯರು ಮುರುಘಾ ಶರಣರ ಪೊಲೀಸ್ ಕಸ್ಟಡಿ ಇಂದು ಬೆಳಗ್ಗೆ 11 ಗಂಟೆಗೆ ಅಂತ್ಯವಾಗಲಿದ್ದು, ತನಿಖಾಧಿಕಾರಿಗಳು ಶರಣರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ವಿಚಾರಣೆಗೆ ಮತ್ತೊಂದಿಷ್ಟು ಕಾಲಾವಕಾಶ ಬೇಕು ಅನಿಸಿದರೆ ಮತ್ತೆ ವಶಕ್ಕೆ ಪಡೆಯಲಿದ್ದಾರೆ. ಮುರುಘಾಶ್ರೀಗಳ ನಿರೀಕ್ಷಣಾ … Continue reading BIGG NEWS : ಮುರುಘಾಶ್ರೀಗಳ ಪೋಲಿಸ್ ಕಸ್ಟಡಿ ಇಂದಿಗೆ ಮುಕ್ತಾಯ : ಇಂದು ಶ್ರೀಗಳು ಕೋರ್ಟ್ ಗೆ ಹಾಜರು