BIGG NEWS : ವಿಶ್ವ ಜನಪ್ರಿಯ ನಾಯಕರಲ್ಲಿ ‘ಪ್ರಧಾನಿ’ಗೆ ಅಗ್ರಸ್ಥಾನ ; ‘ನಮೋ’ ನಮಃ ಎಂದ ಶೇ.77ರಷ್ಟು ಜನ |Approval Rating

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವ್ರ ಜನಪ್ರಿಯತೆಯು ವಿಶ್ವದಲ್ಲಿ ಮತ್ತೊಮ್ಮೆ ಹೆಚ್ಚಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವ್ರು ಶೇ.77ರಷ್ಟು ಅನುಮೋದಿತ ರೇಟಿಂಗ್’ನೊಂದಿಗೆ ವಿಶ್ವ ನಾಯಕರ ಪಟ್ಟಿಯಲ್ಲಿ ಮತ್ತೊಮ್ಮೆ ಅಗ್ರಸ್ಥಾನದಲ್ಲಿದ್ದಾರೆ. ಮಾರ್ನಿಂಗ್ ಕನ್ಸಲ್ಟ್ ಪೊಲಿಟಿಕಲ್ ಇಂಟೆಲಿಜೆನ್ಸ್ ಈ ವರದಿಯನ್ನ ಬಿಡುಗಡೆ ಮಾಡಿದ್ದು, ಇದ್ರಲ್ಲಿ ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್ ಅವ್ರು 56% ಅನುಮೋದನೆ ರೇಟಿಂಗ್ ಹೊಂದಿದ್ದಾರೆ. ಅದೇ ಸಮಯದಲ್ಲಿ, ಯುಎಸ್ ಅಧ್ಯಕ್ಷ ಜೋ ಬಿಡೆನ್ ಮೂರನೇ ಸ್ಥಾನವನ್ನ ಪಡೆದಿದ್ದು, ಇನ್ನವ್ರ ಅನುಮೋದನೆ ರೇಟಿಂಗ್ 41% ಆಗಿದೆ. ಬಿಜೆಪಿ … Continue reading BIGG NEWS : ವಿಶ್ವ ಜನಪ್ರಿಯ ನಾಯಕರಲ್ಲಿ ‘ಪ್ರಧಾನಿ’ಗೆ ಅಗ್ರಸ್ಥಾನ ; ‘ನಮೋ’ ನಮಃ ಎಂದ ಶೇ.77ರಷ್ಟು ಜನ |Approval Rating