BIGG NEWS : ಪ್ರಧಾನಿ ಮೋದಿ ಇಂಡೋನೇಷ್ಯಾ ಭೇಟಿ ; “ಚಿಕ್ಕದಾದ್ರೂ ಬಹಳ ಮುಖ್ಯ” ಎಂದ ಭಾರತೀಯ ರಾಯಭಾರಿ

ನವದೆಹಲಿ : ನವೆಂಬರ್ 14 ಮತ್ತು 16 ರಂದು ಬಾಲಿಯಲ್ಲಿ ನಡೆಯಲಿರುವ ಜಿ 20 ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ. ಡಿಸೆಂಬರ್ 1, 2022 ರಿಂದ ಭಾರತವು ಗುಂಪಿನ ಅಧ್ಯಕ್ಷತೆಯನ್ನ ವಹಿಸಿಕೊಳ್ಳಲಿದೆ. ಇಂಡೋನೇಷ್ಯಾದಲ್ಲಿನ ಭಾರತೀಯ ರಾಯಭಾರಿ ಮನೋಜ್ ಕುಮಾರ್ ಭಾರ್ತಿ, ಭಾನುವಾರ ಎಎನ್ಐ ಜೊತೆಗಿನ ಸಂವಾದದಲ್ಲಿ ಪ್ರಧಾನಿ ಮೋದಿ ಅವರ ಭೇಟಿಯು ಸಂಕ್ಷಿಪ್ತವಾಗಿದೆ. ಆದ್ರೆ ಬಾಲಿಯಲ್ಲಿ ನಡೆದ ಜಿ20 ಶೃಂಗಸಭೆಯಲ್ಲಿ ಇದು ಬಹಳ ಮುಖ್ಯವಾದ ಭೇಟಿಯಾಗಿದೆ ಎಂದು ಹೇಳಿದರು. ಪ್ರಧಾನಿ ನರೇಂದ್ರ ಮೋದಿ ಅವರು 17ನೇ … Continue reading BIGG NEWS : ಪ್ರಧಾನಿ ಮೋದಿ ಇಂಡೋನೇಷ್ಯಾ ಭೇಟಿ ; “ಚಿಕ್ಕದಾದ್ರೂ ಬಹಳ ಮುಖ್ಯ” ಎಂದ ಭಾರತೀಯ ರಾಯಭಾರಿ