BIGG NEWS : ‘ಪ್ರಧಾನಿ ಮೋದಿ’ಗೆ ಜೀವ ಬೆದರಿಕೆ ; ‘ಪೊಲೀಸ’ರಿಗೆ ಸಂದೇಶ ಕಳುಹಿಸಿ, ಕೊಲ್ಲುವುದಾಗಿ ಧಮ್ಕಿ |PM Modi Death Threat

ಮುಂಬೈ : ಪ್ರಧಾನಿ ನರೇಂದ್ರ ಮೋದಿಗೆ ಜೀವ ಬೆದರಿಕೆ ಹಾಕಲಾಗಿದ್ದು, ಮುಂಬೈ ಟ್ರಾಫಿಕ್ ಪೊಲೀಸರ ವಾಟ್ಸಾಪ್ ಸಂಖ್ಯೆಯ ಆಡಿಯೋ ಸಂದೇಶದಲ್ಲಿ ಪ್ರಧಾನಿ ಮೋದಿ ಅವ್ರಿಗೆ ಜೀವ ಬೆದರಿಕೆ ಹಾಕಲಾಗಿದೆ. ಪ್ರಧಾನಿ ಮೋದಿಯವರನ್ನ ಕೊಲ್ಲುವುದಾಗಿ ಕಿಡಿಗೇಡಿಗಳು ಮುಂಬೈ ಟ್ರಾಫಿಕ್ ಪೊಲೀಸರಿಗೆ ಅಡಿಯೋ ಸಂದೇಶ ಕಳುಹಿಸಿದ್ದಾರೆ. ಇನ್ನು ಈ ಸಂದೇಶ ಕಳುಹಿಸಿದ್ದು ಯಾರು ಎನ್ನುವ ಹುಡುಕಾಟದಲ್ಲಿ ಪೊಲೀಸರಿದ್ದಾರೆ. ಈ ಪ್ರಕರಣ ಮಹಾರಾಷ್ಟ್ರದ ವರ್ಲಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.   ವರ್ಗಾವಣೆ ಮಾಡಿದರೂ, ಕ್ಯಾರೆ ಎನ್ನದ ಕೆಲ … Continue reading BIGG NEWS : ‘ಪ್ರಧಾನಿ ಮೋದಿ’ಗೆ ಜೀವ ಬೆದರಿಕೆ ; ‘ಪೊಲೀಸ’ರಿಗೆ ಸಂದೇಶ ಕಳುಹಿಸಿ, ಕೊಲ್ಲುವುದಾಗಿ ಧಮ್ಕಿ |PM Modi Death Threat