BIGG NEWS : 1 ಕೋಟಿ ಮನೆಗಳಿಗೆ ‘300 ಯೂನಿಟ್’ವರೆಗೆ ‘ಉಚಿತ ವಿದ್ಯುತ್’ : ಪ್ರಧಾನಿ ಮೋದಿ ಮಹತ್ವದ ಘೋಷಣೆ
ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಮಹತ್ವದ ಘೋಷಣೆ ಮಾಡಿದ್ದಾರೆ. ಸೌರಶಕ್ತಿ ಮತ್ತು ಸುಸ್ಥಿರ ಪ್ರಗತಿಯನ್ನ ಉತ್ತೇಜಿಸುವ ಸಲುವಾಗಿ, ಕೇಂದ್ರ ಸರ್ಕಾರ ಶೀಘ್ರದಲ್ಲೇ ‘ಪಿಎಂ ಸೂರ್ಯ ಘರ್ ಯೋಜನೆ: ಉಚಿತ ವಿದ್ಯುತ್ ಯೋಜನೆ’ ಪ್ರಾರಂಭಿಸಲಿದೆ. ಈ ಯೋಜನೆಯು 300 ಯೂನಿಟ್’ವರೆಗೆ ಉಚಿತ ವಿದ್ಯುತ್ ಒದಗಿಸುವ ಮೂಲಕ ಒಂದು ಕೋಟಿ ಮನೆಗಳನ್ನ ಬೆಳಗಿಸುವ ಗುರಿಯನ್ನ ಹೊಂದಿದೆ. ಈ ಯೋಜನೆಯಲ್ಲಿ 75,000 ಕೋಟಿ ರೂ.ಗಿಂತ ಹೆಚ್ಚು ಹೂಡಿಕೆ ಮಾಡಲಾಗುವುದು ಎಂದು ಪ್ರಧಾನಿ ಹೇಳಿದರು. “ಹೆಚ್ಚು ಸುಸ್ಥಿರ ಅಭಿವೃದ್ಧಿ ಮತ್ತು … Continue reading BIGG NEWS : 1 ಕೋಟಿ ಮನೆಗಳಿಗೆ ‘300 ಯೂನಿಟ್’ವರೆಗೆ ‘ಉಚಿತ ವಿದ್ಯುತ್’ : ಪ್ರಧಾನಿ ಮೋದಿ ಮಹತ್ವದ ಘೋಷಣೆ
Copy and paste this URL into your WordPress site to embed
Copy and paste this code into your site to embed