ನವದೆಹಲಿ : ಕೋವಿಡ್ -19ರ ಸೌಮ್ಯ ಮತ್ತು ಮಧ್ಯಮ ರೋಗಲಕ್ಷಣಗಳನ್ನ ಹೊಂದಿರುವ ರೋಗಿಗಳಿಗೆ ಚಿಕಿತ್ಸಾ ಆಯ್ಕೆಯಾಗಿ ಪ್ಯಾಕ್‌ನಲ್ಲಿ ಪ್ಯಾಕ್ಸ್ಲೋವಿಡ್ (ನಿರ್ಮಾಟ್ರೆಲ್ವಿರ್ ಮತ್ತು ರಿಟೋನಾವಿರ್) ಮಾತ್ರೆಗಳನ್ನು ತಯಾರಿಸಲು ಮತ್ತು ಮಾರಾಟ ಮಾಡಲು ಕಳೆದ ತಿಂಗಳು ಕಂಪನಿಯು ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಷನ್ (CDSCO) ನಿಂದ ಅನುಮೋದನೆ ಪಡೆದಿದೆ ಎಂದು ಔಷಧ ತಯಾರಕ ಜೆನಾರಾ ಫಾರ್ಮಾ ಶುಕ್ರವಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಈ ಉತ್ಪನ್ನವನ್ನು ‘ಪ್ಯಾಕ್ಸೆನ್’ ಎಂಬ ಬ್ರಾಂಡ್ ಹೆಸರಿನಲ್ಲಿ ಮಾರಾಟ ಮಾಡಲಾಗುವುದು ಮತ್ತು ಜೆನಾರಾದ ಯುಎಸ್ ಎಫ್ಡಿಎ … Continue reading BIGG NEWS : ಕೊರೊನಾ ಸೋಂಕಿನ ಚಿಕಿತ್ಸೆಗೆ ‘ಪ್ಯಾಕ್ಸ್ಲೋವಿಡ್ ಮಾತ್ರೆ’ ಬಿಡುಗಡೆ |Paxlovid tablets launched in India
Copy and paste this URL into your WordPress site to embed
Copy and paste this code into your site to embed