BIGG NEWS ; ಪಾಕ್ ಸುಳ್ಳು ಮತ್ತೆ ಬಹಿರಂಗ ; ಕರಾಚಿಯಲ್ಲಿ ‘ದಾವೂದ್’ ವಾಸ, ISI ಆಣತಿಯಂತೆ ಕೆಲಸ

ನವದೆಹಲಿ: ಭೂಗತ ಪಾತಕಿ ಮತ್ತು 1993ರ ಮುಂಬೈ ಸ್ಫೋಟದ ಮಾಸ್ಟರ್ ಮೈಂಡ್ ದಾವೂದ್ ಇಬ್ರಾಹಿಂ ಪಾಕಿಸ್ತಾನದಲ್ಲಿದ್ದು, ಗೌಪ್ಯ ದಾಖಲೆಗಳು ಬಹಿರಂಗಪಡಿಸಿವೆ. ಈ ದಾಖಲೆಗಳು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐನ ಅಧಿಕಾರಿಗಳು ಮತ್ತು ಕರಾಚಿಯಲ್ಲಿ ದಾವೂದ್ ಇಬ್ರಾಹಿಂ ನಡುವಿನ ಭೇಟಿಯನ್ನ ದೃಢಪಡಿಸುತ್ತವೆ. ಕರಾಚಿಯ ಕ್ಲಿಫ್ಟನ್ ಟವರ್ನಲ್ಲಿರುವ ಐಎಸ್ಐ ಸೇಫ್ ಹೌಸ್‍ನಲ್ಲಿ ನಡೆದ ಸಭೆಯಲ್ಲಿ, ಪಾಕಿಸ್ತಾನದ ಗುಪ್ತಚರ ಅಧಿಕಾರಿಗಳು ದಾವೂದ್‍ಗೆ ಭಾರತದಲ್ಲಿ ಭೂಗತ ಜಗತ್ತು ಮತ್ತು ಭಯೋತ್ಪಾದನೆಯ ಜಾಲವನ್ನ ಮರು-ಸ್ಥಾಪಿಸುವಂತೆ ಕೇಳಿಕೊಂಡರು ಎನ್ನಲಾಗ್ತಿದೆ. ಗೌಪ್ಯ ದಾಖಲೆಯಲ್ಲಿ ದಾವೂದ್ ಮತ್ತು ಐಎಸ್ಐ … Continue reading BIGG NEWS ; ಪಾಕ್ ಸುಳ್ಳು ಮತ್ತೆ ಬಹಿರಂಗ ; ಕರಾಚಿಯಲ್ಲಿ ‘ದಾವೂದ್’ ವಾಸ, ISI ಆಣತಿಯಂತೆ ಕೆಲಸ