BIGG NEWS : ಪ್ರಧಾನಿ ಮೋದಿಗೆ ರಾಖಿ ಕಳುಹಿಸಿದ ಪಾಕ್‌ ಸಹೋದರಿ ; “ಮತ್ತೊಮ್ಮೆ ಪಿಎಂ ಆಗ್ತೀರಾ” ಎಂದು ಭವಿಷ್ಯ

ನವದೆಹಲಿ : ಪ್ರಧಾನಿ ನರೇಂದ್ರ ಮೋದಿಯವರಿಗೆ ಪಾಕಿಸ್ತಾನದ ಸಹೋದರಿ ಖಮರ್ ಮೊಹ್ಸಿನ್ ಶೇಖ್ ರಾಖಿ ಕಳುಹಿಸಿದ್ದು, 2024ರಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಗೆ ಶುಭ ಹಾರೈಸಿದ್ದಾರೆ. ಈ ಬಾರಿ ಅವರು (ಪಿಎಂ ಮೋದಿ) ನನ್ನನ್ನು ದೆಹಲಿಗೆ ಕರೆಯುತ್ತಾರೆ ಎಂದು ನಾನು ಭಾವಿಸುತ್ತೇನೆ. ಎಲ್ಲ ಸಿದ್ಧತೆಗಳನ್ನ ಮಾಡಿಕೊಂಡಿದ್ದೇನೆ. ನಾನೇ ಈ ರಾಖಿಯನ್ನ ರೇಷ್ಮೆ ರಿಬ್ಬನ್‌ನಿಂದ ಕಸೂತಿ ವಿನ್ಯಾಸದೊಂದಿಗೆ ತಯಾರಿಸಿದ್ದೇನೆ. ಅವರ ದೀರ್ಘ ಮತ್ತು ಆರೋಗ್ಯಕರ ಜೀವನಕ್ಕಾಗಿ ನಾನು ಪತ್ರ ಬರೆದು ಪ್ರಾರ್ಥಿಸಿದ್ದೇನೆ. ಇನ್ನು ನೀವು ಈಗ ಮಾಡುತ್ತಿರುವಂತೆ ಉತ್ತಮ ಕೆಲಸವನ್ನ … Continue reading BIGG NEWS : ಪ್ರಧಾನಿ ಮೋದಿಗೆ ರಾಖಿ ಕಳುಹಿಸಿದ ಪಾಕ್‌ ಸಹೋದರಿ ; “ಮತ್ತೊಮ್ಮೆ ಪಿಎಂ ಆಗ್ತೀರಾ” ಎಂದು ಭವಿಷ್ಯ